
ದಾವಣಗೆರೆ; ಸುಪನಾತಿ ಸೊಸೆ ಸರಸದ ಕಳ್ಳಾಟ, ಮಾವನಿಗೆ ಸುಪಾರಿ!
ಎಂಭತ್ತರ ಪ್ರಾಯದ ವೃದ್ಧನ ಹತ್ಯೆ/ ಆರು ಲಕ್ಷದ ಸುಪಾರಿ ಕತೆ/ ಅಜ್ಜನ ಹತ್ಯೆ ಮಾಡಿದ್ದು ಯಾರು?/ ನಿವೃತ್ತ ಶಿಕ್ಷಕನ ದಾರುಣ ಅಂತ್ಯ/ ಸೊಸೆ ಕೊಟ್ಟ ಸುಪಾರಿ
ದಾವಣಗೆರೆ (ಏ. 25) ಎಂಭತ್ತರ ಪ್ರಾಯದ ಅಜ್ಜ ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಾರೆ. ಅಂತ್ಯ ಕ್ರಿಯೆ ದಿನ ಮಗನಿಗೆ ಸಣ್ಣ ಅನುಮಾನ ಬರುತ್ತದೆ. ನಂತರ ತೆರೆದುಕೊಳ್ಳುವುದು ಆರು ಲಕ್ಷದ ಸುಪಾರಿ ಕತೆ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಗಲಕೋಟೆ ಟು ಗೋವಾ; ಇಬ್ಬರು ಹುಡುಗಿಯರ ಸಾವಿನ ಕತೆ
ದಾವಣೆಗೆರೆ ಜಿಲ್ಲೆಯ ನಿವೃತ್ತ ಶಿಕ್ಷಕನ ದುರಂತ ಅಂತ್ಯದ ಕತೆ ಇದು. ಅಷ್ಟಕ್ಕೂ ಮುಪ್ಪಿನ ಕಾಲದಲ್ಲಿ ಇಂಥ ಸ್ಥಿತಿ ಬರಲು ಕಾರಣವೇನು?