ಆಕ್ಸಿಡೆಂಟೋ?  ಅತ್ಯಾಚಾರ-ಕೊಲೆಯೋ? ಬಾಗಲಕೋಟೆ ಟು ಗೋವಾ!

ಒಂದು ವಿಚಿತ್ರ ಅಪರಾಧ ಪ್ರಕರಣ/   ಭೀಕರ ರಸ್ತೆ ಅಪಘಾತ/ ಇದು ಅಪಘಾತವಲ್ಲ ರೇಪ್ ಆಂಡ್ ಮರ್ಡರ್/  ನಿಜಕ್ಕೂ ಅಲ್ಲಿ ಅಪಘಾತ ಆಗಿತ್ತಾ? 

First Published Apr 25, 2021, 2:45 PM IST | Last Updated Apr 25, 2021, 2:45 PM IST

ಕಾರವಾರ(ಏ. 25)  ಒಂದು ವಿಚಿತ್ರ ಕತೆ ಗೋವಾದಿಂದ ಹೊರಟ ಕಾರು ಅಫಘಾತಕ್ಕೆ ಗುರಿಯಾಗುತ್ತದೆ. ಒಬ್ಬಾಕೆ ಸ್ಥಳದಲ್ಲೇ ಸಾವನ್ನಪ್ಪಿದರೆ.. ಇನ್ನೊಬ್ಬಳು ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾಳೆ. ಆದರೆ ಮೂರು ತಿಂಗಳ ನಂತರ ಕೇಸಿಗೆ ದೊಡ್ಡದೊಂದು ಟ್ವಿಸ್ಟ್ ಸಿಗುತ್ತದೆ.

ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹಾವೇರಿ ಪ್ರೇಮಿಗಳು

ಈ ಪ್ರಕರಣದಲ್ಲಿ ರೇಪ್ ಆಂಡ್ ಮರ್ಡರ್ ವಾಸನೆ ಬರುತ್ತದೆ.  ಹಾಗಾದರೆ ನಿಜಕ್ಕೂ ಅಲ್ಲಿ ಆಗಿದ್ದೇನು?  ಅತ್ಯಾಚಾರ ನಡೆಸಿ  ಕೊಲೆ ಮಾಡಲಾಗಿತ್ತಾ? 

Video Top Stories