ಬಾಗಲಕೋಟೆ; ಹಿಂದೂ-ಮುಸ್ಲಿಂ ಪ್ರೇಮ್ ಕಹಾನಿ.. ಯುವತಿ ಕೊಂದು ನದಿಗೆ ಎಸೆದ!

ಬಸ್ ನಿಲ್ದಾಣದಲ್ಲಿ ಹುಡುಗಿಯ ಬ್ಯಾಗ್‌ ಮತ್ತು ಆಧಾರ್ ಕಾರ್ಡ್/ ನಾಪತ್ತೆಯಾದ ಹುಡುಗಿ ನದಿಯಲ್ಲಿ ಶವವಾಗಿ ಸಿಕ್ಕಿದ್ದಳು/ ಪ್ರೇಮಿಗಳ ದಿನದ ಹಿಂದೆ ನಡೆದಿದ್ದು ಏನು?  ಘಟಪ್ರಭಾ ನದಿಯಲ್ಲಿ ಹುಡುಗಿಯ ಶವ

Share this Video
  • FB
  • Linkdin
  • Whatsapp

ಬಾಗಲಕೋಟೆ(ಫೆ. 18) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಬಸ್ ಸ್ಟಾಪ್ ಒಂದರಲ್ಲಿ ಹುಡುಗಿಯ ಮೊಬೈಲ್. ಬ್ಯಾಗ್, ಆಧಾರ್ ಕಾರ್ಡ್ ಸಿಕ್ಕಿತ್ತು. ಸಿಕ್ಕ ಮೊಬೈಲ್ ನಂಬರ್ ಗೆ ಕಾಲ್ ಮಾಡಿದರೆ ಹುಡುಗಿಯ ತಾಯಿ ಕರೆ ಸ್ವೀಕಾರ ಮಾಡಿದ್ದಳು.

ಮಹಿಳೆ ಸ್ನಾನದ ವಿಡಿಯೋ ಮಾಡಿ ಇಟ್ಟುಕೊಂಡ

ಮುಸ್ಲಿಂ ಹುಡುಗ, ಹಿಂದೂ ಹುಡುಗಿಯ ಲವ್ ಸ್ಟೋರಿ..ನಾಪತ್ತೆಯಾದ ಹುಡುಗಿಯ ಶವ ಘಟಪ್ರಭಾ ನದಿಯಲ್ಲಿ ಸಿಕ್ಕಿತ್ತು. ಎರಡು ವರ್ಷದ ಲವ್.. ವ್ಯಾಲಂಟೈನ್ ಡೇ ಹಿಂದಿನ ದಿನ ನಡೆದಿದ್ದಾದರೂ ಏನು? 

Related Video