Suvarna FIR: ತುಮಕೂರು, ಇಷ್ಟ ಪಟ್ಟು ಮದುವೆಯಾದವನೇ ಹೆದ್ದಾರಿಯಲ್ಲಿ ಮಚ್ಚು ಬೀಸಿದ್ದ!

* ಹೊಸ ಮಚ್ಚು ಮಾಡಿಸಿಕೊಂಡು ಬಂದು ದಾಳಿ ಮಾಡಿದ್ದ
* ಮಹಿಳೆ ಮೇಲೆ ರಕ್ಕಸನಂತೆ ಎರಗಿದ್ದ
*  ಮಹಿಳೆಯನ್ನು ಕಾಪಾಡಿದ ಪೊಲೀಸರು
* ಹೆದ್ದಾರಿಯಲ್ಲೇ ಅಟ್ಯಾಕ್ ಮಾಡಿದ್ದ 

Share this Video
  • FB
  • Linkdin
  • Whatsapp

ತುಮಕೂರು(ಫೆ. 10) ರಾಷ್ಟ್ರೀಯ ಹೆದ್ದಾರೆ.. ಮಟ ಮಟ ಮಧ್ಯಾಹ್ನ.. ಮಚ್ಚು ಹಿಡದ ವ್ಯಕ್ತಿಯೊಬ್ಬ ಮಹಿಳೆ ಮೇಲೆ (Attack) ಎರಗಿದ್ದ. ಅವಳನ್ನು ಕಾಪಾಡಲು ಅಲ್ಲಿಗೆ ಬಂದಿದ್ದು (Karnataka Police) ಪೊಲೀಸ್. ಈ ವಿಡಿಯೋದಲ್ಲಿನ (Video) ದೃಶ್ಯ ಬೆಚ್ಚಿ ಬೀಳುವಂತೆ ಇದೆ.

Illicit Relationship : ಯೋಗ ಕ್ಲಾಸ್‌ನಲ್ಲಿ ಲವ್ವಿ-ಡವ್ವಿ, ಪತಿಯನ್ನೇ ಸುಪಾರಿ ಕೊಟ್ಟು ಮುಗಿಸಿದ ಹಾಸನದ ಹಂತಕಿ!

ರಕ್ಕಸನಂತೆ ಬಂದವ ಮಹಿಳೆಯನ್ನು ರಸ್ತೆ (High Way) ತುಂಬಾ ಎಳೆದಾಡಿದ್ದಾನೆ. ಮಚ್ಚು ಹಿಡಿದು ಆಕೆಯ ಮೇಲೆ ಬೀಸುವುದಕ್ಕೆ ಆರಂಭಿಸಿದ್ದ. ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ದೊಡ್ಡ ಆಲದ ಮರದ ಹೆದ್ದಾರಿಯಲ್ಲಿನ ಘಟನೆ... ಹೊಸ ಮಚ್ಚು ಮಾಡಿಸಿಕೊಂಡು ಬಂದು ದಾಳಿ ಮಾಡಿದ್ದ.

Related Video