Suvarna FIR : ನೀರು ಪಾಲಾದ ಗೆಳೆಯ, ಆತನ ನೆನಪಲ್ಲೆ ಪ್ರಾಣ ಬಿಟ್ಟ ಕಲಬುರಗಿ ಹುಡುಗಿ

* ಬಿಸಲ ನಾಡಿನಿಂದ ದುರಂತ ಪ್ರೇಮ ಕತೆ
* ಬಾಳಿ ಬದುಕಬೇಕಿದ್ದವಳು ನೇಣಿಗೆ ಶರಣಾಘಿದ್ದಳು
*  ಒಂದು ತಿಂಗಳಿನಿಂದ ಮಗಳ ವರ್ತನೆಯೇ ಬದಲಾಗಿತ್ತು
*  ಪಿಯು ವಿದ್ಯಾರ್ಥಿನಿ ಇಂಥ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು 

First Published Dec 19, 2021, 12:47 PM IST | Last Updated Dec 19, 2021, 12:47 PM IST

ಕಲಬುರಗಿ(ಡಿ. 19)  ಒಂದು ಅಮರ ಪ್ರೇಮ ಕತೆ. ಒಂದೇ ತಿಂಗಳ ಅಂತರದಲ್ಲಿ ಇಬ್ಬರು ಪ್ರಾಣ (Suvarna FIR) ಬಿಟ್ಟಿದ್ದರು. ಹ್ಯಾಪಿ ಎಂಡಿಂಗ್ ಕಾಣಬೇಕಿದ್ದ ಸ್ಟೋರಿ (Love Story) ದುರಂತ ಅಂತ್ಯ ಕಂಡಿತ್ತು.  ಇದು ಬಿಸಿಲ ನಾಡಿನ (Kalaburagi)ದುರಂತ ಪ್ರೇಮ ಕತೆ. ವಿಧಿ ಯಾಟವನ್ನು ಬದಲಿಸುವವರು ಯಾರು? 

ಈ ಜೀವನವೇ ಜಿಗುಪ್ಸೆ ಬಂದಿದೆ.. ಇಂಥ ಕಾರಣಕ್ಕೂ ಸುಸೈಡ್

ಈ ಮುದ್ದು ಹುಡುಗಿಯ ವಯಸ್ಸು 18.  ಪಿಯು ಸೆಕೆಂಡ್ ಈಯರ್ ಓದುತ್ತಿದ್ದ ಹುಡುಗಿ ದುಡುಕಿನ ನಿರ್ಧಾರ ಮಾಡಿದ್ದಳು . ಕಚೇರಿಗೆ ಹೋಗಿ ಬಂದ ಅಮ್ಮ ಮಗಳ ಸ್ಥಿತಿಯನ್ನು ನೋಡಿ ಎದೆ ಒಡೆದುಕೊಂಡಿದ್ದಾಳೆ.  ಏನಿದು ಕಲಬುರಗಿಯ ದುರಂತ ಕತೆ! ಸ್ನೇಹಿತನ ನೆನಪಲ್ಲೆ ಪ್ರಾಣ (Suicide)ಕಳೆದುಕೊಂಡಳು..

Video Top Stories