ಸುಂದರಿ ಮಾಡೆಲ್.. ಹುಬ್ಬಳ್ಳಿಯ ಭೀಕರ ಕೊಲೆ.. ರುಂಡ ಬೇರೆ-ಮುಂಡ ಬೇರೆ!

ಅವಳಿ ನಗರವನ್ನು ಬೆಚ್ಚಿ ಬೀಳಿಸಿದ್ದ ಕೊಲೆ/ ಸುಟ್ಟ ರುಂಡ ಮಾತ್ರ ಸಿಕ್ಕಿತ್ತು/ ಭಯಾನಕ ಮರ್ಡರ್ ಹಿಂದೆ ಬದ್ಮಾಶ್/ ರುಂಡ ಒಂದು ಕಡೆ ಮುಂಡ ಒಂದು ಕಡೆ

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಏ. 21) ಅವಳಿ ನಗರವನ್ನು ಬೆಚ್ಚಿ ಬೀಳಿಸಿದ್ದ ಒಂದು ಕೊಲೆ. ಪೂರ್ವದಲ್ಲಿ ದುಟ್ಟ ರುಂಡ ಸಿಕ್ಕಿದ್ದರೆ.. ಪಶ್ಚಿಮದಲ್ಲಿ ಅದೇ ದೇಹದ ಮುಂಡ ಸಿಕ್ಕಿತ್ತು. ಸತ್ತವರು ಯಾರು? ಕೊಂದವರು ಯಾರು? ಎಂಟು ತಂಡಗಳು ತನಿಖೆ ನಡೆಸಿದರೂ ಒಂದೇ ಒಂದು ಸುಳಿವು ಸಿಕ್ಕಲಿಲ್ಲ.

ಪತ್ನಿ ತಂಗಿ ಮೇಲಿನ ಮೋಹಕ್ಕೆ ಈತ ಕೊಟ್ಟ ಕಾಂಚಾಣ

ಹಾಗಾದರೆ ಕೊಲೆ ಮಾಡಿದವರು ಯಾರು.. ಸುಂದರ ಮಾಡೆಲ್ ಮತ್ತು ಕೊಲೆ? ಈ ಕೊಲೆಗೇನೂ ಸಂಬಂಧ? ಬದ್ಮಾಷ್ ಬಾಯ್ ಫ್ರೆಂಡ್ ಮಾಡಿದ ಕೆಲಸ ಬಹಿರಂಗವಾದದ್ದು ಹೇಗೆ?

Related Video