Asianet Suvarna News Asianet Suvarna News

ಅಷ್ಟಕ್ಕೂ ರಾಧಿಕಾ ಖಾತೆಗೆ ಅಷ್ಟೊಂದು ಹಣ ಬಂದಿದ್ದು ಎಲ್ಲಿಂದ?

Jan 7, 2021, 8:00 PM IST

ಬೆಂಗಳೂರು(ಜ.  07)  ಮಾತಲ್ಲೇ ಮನೆ ಕಟ್ಟಿ ಪಂಗನಾಮ ಹಾಕುತ್ತಿದ್ದ ಯುವರಾಜ್ ನ  ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಈ ವಂಚಕನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೂ ಹಣ ಹೋಗಿತ್ತಂತೆ..

ರಾಧಿಕಾ ಕುಮಾರಸ್ವಾಮಿ ಪ್ರಕರಣದ ಹಿನ್ನೆಲೆ

ಹಾಗಾದರೆ ಸ್ವೀಟಿಯ ಖಾತೆಗೆ ಯಾವ ಕಾರಣಕ್ಕೆ ಹಣ  ಹಾಕಿದ್ದ?    ಹೆಸರೇ ಗೊತ್ತಿಲ್ಲದ ನಿರ್ಮಾಪಕರ ಖಾತೆಯಿಂದ ಹಣ ಹರಿದು ಬಂತೆ? ಎಲ್ಲದಕ್ಕೂ ಉತ್ತರ ಇಲ್ಲಿದೆ...

Video Top Stories