ದಿಢೀರ್ ಪ್ರತ್ಯಕ್ಷವಾದ ರಾಧಿಕಾ ಕುಮಾರಸ್ವಾಮಿ ಹೇಳದೆ ಉಳಿಸಿದ ವಿಚಾರ!
First Published Jan 6, 2021, 8:45 PM IST
ಬೆಂಗಳೂರು(ಜ. 06) ವಂಚಕ ಯುವರಾಜ್ ನಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪಗಳಿಗೆ ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಬುಧವಾರದ ಬಹುಪಾಲು ಮಾಧ್ಯ,ಮಗಳನ್ನು ಆಕ್ರಮಿಸಿಕೊಂಡಿದ್ದು ರಾಧಿಕಾ ... ಆದರೂ ಅನೇಕ ಅನುಮಾನಗಳಿಗೆ ತೆರೆ ಬಿದ್ದಿಲ್ಲ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?