ಒಂದು ಮಗುವಿಗಾಗಿ ಏನ್ ಆಗ್ಬಾರ್ದು ಆಗಿತ್ತೋ ಅದೆಲ್ಲಾ ಆಗೋಯ್ತು...

ಕೊಲೆಗಳು ಯಾವ ಯಾವುದೋ ಕಾರಣಗಳಿಗೆ ನಡೆಯುತ್ತವೆ. ಆದ್ರೆ, ಕೆಲವೊಂದು ಕಾರಣಗಳು ಮಾತ್ರ ತುಂಬಾನೇ ವಿಚಿತ್ರಗಳಾಗಿರುತ್ತವೆ. ಅದೇ ರೀತಿ ಇಲ್ಲೊಂದು ಮರ್ಡರ್ ಕೂಡ ಹಾಗೇ.

First Published Jan 30, 2021, 3:26 PM IST | Last Updated Jan 30, 2021, 3:26 PM IST

ಕೋಲಾರ, (ಜ.30): ಕೊಲೆಗಳು ಯಾವ ಯಾವುದೋ ಕಾರಣಗಳಿಗೆ ನಡೆಯುತ್ತವೆ. ಆದ್ರೆ, ಕೆಲವೊಂದು ಕಾರಣಗಳು ಮಾತ್ರ ತುಂಬಾನೇ ವಿಚಿತ್ರಗಳಾಗಿರುತ್ತವೆ.

ಹೊಸದಾಗಿ ಮದುವೆಯಾಗಿದ್ದ ಸೊಸೆ ನಿಗೂಢ ಸಾವಿನ ನಂತರ ಅತ್ತೆಯ ಶವವೂ ಪತ್ತೆ!

ಅದೇ ರೀತಿ ಇಲ್ಲೊಂದು ಮರ್ಡರ್ ಕೂಡ ಹಾಗೇ. ಯಾರು ಊಹಿಸದ ಕಾರಣಕ್ಕೆ ಅವನೋರ್ವ ಕೊಲೆಯಾಗಿ ಹೋಗಿದ್ದ. ಆ ಕಥೆ ಸಿಕ್ಕಾಪಟೆ ರೋಚಕ.