Asianet Suvarna News Asianet Suvarna News

ಅನುಶ್ರೀ 6 ಸಿಮ್ ರಹಸ್ಯ, 30 ಪ್ರಭಾವಿಗಳಿಗೆ ನಡುಕ!

Oct 4, 2020, 10:53 AM IST
  • facebook-logo
  • twitter-logo
  • whatsapp-logo

ಬೆಂಗಳೂರು(ಅ.04)ಅನುಶ್ರೀ ಮೊಬೈಲ್‌ನಿಂದ ಪ್ರಭಾವಿಗಳಿಗೆ ಕರೆ ಹೋಗಿತ್ತಾ? ಇಂತಹುದ್ದೊಂದು ಪ್ರಶ್ನೆ ಮೂಡಲಾರಂಭಿಸಿದೆ. ಅನುಶ್ರೀ ಬಳಸುತ್ತಿದ್ದ ಆರು ಸಿಮ್‌ ಕಾರ್ಡ್‌ಗಳಲ್ಲಿ ಗಣ್ಯರ ರಹಸ್ಯವಿದೆ.

ಇನ್ನು ಅನುಶ್ರೀ ಕರೆ ಬಳಿಕ ಈ ಪ್ರಭಾವಿಗಳಿಗೆ ತಲೆನೋವು ಶುರುವಾಗಿದ್ದು, ತಮ್ಮ ಹೆಸರು ಇದರಲ್ಲಿದೆಯಾ ಎಂದು ಹುಡುಕಾಟ ಆರಂಭಿಸಿದ್ದಾರೆ. ತಮ್ಮ ಪಿಎ ಹಾಗೂ ಆಪ್ತರ ನಂಬರ್‌ಗಳ ಬಗ್ಗೆ ಕ್ರಾಸ್ ಚೆಕ್ ಮಾಡಲಾರಂಭಿಸಿದ್ದಾರೆ. 

ಅನುಶ್ರೀ ಮೊಬೈಲ್‌ನಲ್ಲಿ ಹೆಸರಿಲ್ಲದ ಮೂವತ್ತು ನಂಬರ್‌ಗಲೂ ಇದ್ದವೆಂಬ ಮಾಹಿತಿ ಲಭ್ಯವಾಗಿದ್ದು, ಇವರೆಲ್ಲರಿಗೂ ನಡುಕ ಶುರುವಾಗಿದೆ.