ಅಲಯನ್ಸ್‌ ವಿವಿ ಆಸ್ತಿ ವಿವಾದ: ಆರೋಪಿ ಸುಧೀರ್ ಅಂಗೂರ್ ಮೇಲೆ ಮತ್ತೊಂದು FIR

ಅಲಯನ್ಸ್ ವಿವಿ ಕೋಟಿ ಕೋಟಿ ಆಸ್ತಿ ಲೂಟಿಗೆ ಷಡ್ಯಂತ್ರ ಮುಂದುವರೆದಿದೆ. ಸಾವಿರಾರು ಕೋಟಿ ಆಸ್ತಿಗಾಗಿ ಅಣ್ಣ ತಮ್ಮರ ನಡುವೆ ಕಿತ್ತಾಟ ಶುರುವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 27): ಅಲಯನ್ಸ್ ವಿವಿ ಕೋಟಿ ಕೋಟಿ ಆಸ್ತಿ ಲೂಟಿಗೆ ಷಡ್ಯಂತ್ರ ಮುಂದುವರೆದಿದೆ. ಸಾವಿರಾರು ಕೋಟಿ ಆಸ್ತಿಗಾಗಿ ಅಣ್ಣ ತಮ್ಮರ ನಡುವೆ ಕಿತ್ತಾಟ ಶುರುವಾಗಿದೆ. 

ಸ್ಯಾಂಡಲ್‌ವುಡ್‌ಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಕಿಂಗ್ ಪಿನ್ ಅರೆಸ್ಟ್

ಅಲಯನ್ಸ್ ವಿವಿ ಕುಲಪತಿ ಅಯ್ಯಪ್ಪ ದೊರೆ ಅವರನ್ನು 2019ರ ಅ.15ರಂದು ರಾತ್ರಿ ಅವರ ಮನೆಯ ಬಳಿಯೇ ಮಾರಕಾಸಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಆರ್‌.ಟಿ ನಗರ ಠಾಣೆ ಪೊಲೀಸರು ಆರೋಪಿ ಸೂರಜ್‌ ಸಿಂಗ್‌ ಹಾಗೂ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಸುಧೀರ್‌ ಅಂಗೂರ್‌ ಮತ್ತಿತರರನ್ನು ಬಂಧಿಸಿದ್ದರು. ಇದೀಗ ಸುಧೀರ್ ಅಂಗೂರ್ ಮೇಲೆ ಮತ್ತೊಂದು FIR ದಾಖಲಾಗಿದೆ. 

Related Video