'ನನ್ನ ಬಳಿ  ಇನ್ನೂ ಮೂವರು ದೊಡ್ಡವರ ಸಿಡಿಗಳಿವೆ'...ಕ್ಲ್ಯೂ ಕೊಟ್ಟ ದಿನೇಶ್

ಸಿಡಿ ಬಾಂಬ್ ನಂತರ ರಾಝ್ಯ ರಾಝಕಾರಣ ಅಲ್ಲೋಲ-ಕಲ್ಲೋಲ/ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ/ ತಮ್ಮ ಬಳಿ ಇನ್ನು ಮೂವರು ಪ್ರಭಾವಿಗ ಸಿಡಿ ಇದೆ ಎಂದ ದಿನೇಶ್/ ಕಾನೂನು ನೆರವು ಪಡೆದುಕೊಂಡು ಹೆಜ್ಜೆ ಇಡುತ್ತೇನೆ

First Published Mar 3, 2021, 6:37 PM IST | Last Updated Mar 3, 2021, 6:38 PM IST

ಬೆಂಗಳೂರು(ಮಾ. 03)  ರಮೇಶ್ ಜಾರಕಿಹೊಳಿ ವಿಡಿಯೋ ಬಾಂಬ್ ಸಿಡಿಸಿದ್ದ ದಿನೇಶ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ತಮ್ಮ ಬಳಿ ಇನ್ನಷ್ಟು ಪ್ರಭಾವಿಗಳ ಸಿಡಿ ಇದೆ ಎಂದಿದ್ದಾರೆ.

'ಇದು ಪಕ್ಕಾ ಹನಿ ಟ್ರ್ಯಾಪ್... ರಮೇಶ್ ಅವರೇ ಇಲ್ಲಿ ಸಂತ್ರಸ್ತ'!

ನಾನು ಆರೋಪಿಸುತ್ತಿರುವ ಮೂವರ ಪೈಕಿ ಒಬ್ಬರು ಸಚಿವ ಸಂಪುಟದಲ್ಲಿದ್ದಾರೆ ಇಬ್ಬರು ಉನ್ನತ ಹುದ್ದೆಯಲ್ಲಿದ್ದಾರೆ.  ಇದಕ್ಕೆ ಕಾಲ ಬರಬೇಕಿದ್ದು ಕಾನೂನು ನೆರವು ಪಡೆದುಕೊಳ್ಳುತ್ತೇನೆ ಎಂದಿದ್ದಾರೆ.