ಕೋಟಿ ಕೋಟಿ ಡೀಲ್... ದೂರು ವಾಪಸ್ ಪಡೆದ ಗುಟ್ಟು ಹೇಳಿದ ದಿನೇಶ್; ವಿಡಿಯೋ
ರಮೇಶ್ ಜಾರಿಹೊಳಿ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯ ದೂರು ಹಿಂಪಡೆದ ದಿನೇಶ್ ಕಲ್ಲಹಳ್ಳಿ/ ಕಲ್ಲಹಳ್ಳಿ ದೂರು ಹಿಂದಕ್ಕೆ ಪಡೆಯಲು ಕಾರಣ ಏನು? ಕಾಣದ ಕೈಗಳು ಮತ್ತೆ ಕೆಲಸ ಮಾಡಿದ್ವಾ? ಈ ಬಗ್ಗೆ ಕಲ್ಲಹಳ್ಳಿ ಪ್ರತಿಕ್ರಿಯೆ ಏನು
ಬೆಂಗಳೂರು (ಮಾ. 07) ಇಡೀ ರಾಜ್ಯ ಮತ್ತು ದೇಶದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಈಗ ಹಲವು ತಿರುವು ಪಡೆದುಕೊಂಡಿದೆ. ಪೊಲೀಸ್ ವಿಚಾರಣಣೆ ವೇಳೆ ವರಸೆ ಬದಲಿಸಿದ್ದ ದಿನೇಶ್ ಕಲ್ಲಹಳ್ಳಿ ದೂರನ್ನೇ ವಾಪಸ್ ಪಡೆದುಕೊಂಡಿದ್ದಾರೆ.
ಅಷ್ಟಕ್ಕೂ ಯಾರು ಈ ದಿನೇಶ್.. ಡಿಕೆಶಿಗೂ ಕಾಡಿದ್ದರು
ದೂರು ಯಾವ ಕಾರಣಕ್ಕೆ ವಾಪಸ್ ಪಡೆದುಕೊಂಡೆ.. ಮುಂದೆ ಏನೆಲ್ಲ ಆಗಲಿದೆ ಎಂಬುದನ್ನು ಕಲ್ಲಹಲ್ಳಿ ಅವರೇ ಹೇಳಿದ್ದಾರೆ.