77 ಕೆಜಿ ಚಿನ್ನ ದೋಚಿದ್ದ ಗ್ಯಾಂಗ್ ಒಂದೂವರೆ ತಿಂಗಳ ಹಿಂದೆ 'ಆ' ಕೆಲಸ ಮಾಡಿತ್ತು!

ಬೆಂಗಳೂರಿನ ಮೂತ್ತೂಟ್ ಫೈನಾನ್ಸ್ ದರೋಡೆ ಕೇಸ್ ಗೆ ಸಂಬಂಧಿಸಿ ಒಂದೊಂದೇ ಅಪ್ ಡೇಟ್ ಗಳು ಲಭ್ಯವಾಗುತ್ತಿವೆ. ಸಿನಿಮೀಯ ಶೈಲಿಯಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದು ಬಯಲಾಗುತ್ತಿದೆ.

ನಕಲಿ ದಾಖಲೆ ನೀಡಿ 12 ಸಿಮ್ ಖರೀದಿ ಮಾಡಿಕೊಂಡಿದ್ದರು. ದರೋಡೆ ನಂತರ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

First Published Dec 30, 2019, 6:01 PM IST | Last Updated Dec 30, 2019, 6:06 PM IST

ಬೆಂಗಳೂರು(ಡಿ. 30)  ಬೆಂಗಳೂರಿನ ಮೂತ್ತೂಟ್ ಫೈನಾನ್ಸ್ ದರೋಡೆ ಕೇಸ್ ಗೆ ಸಂಬಂಧಿಸಿ ಒಂದೊಂದೇ ಅಪ್ ಡೇಟ್ ಗಳು ಲಭ್ಯವಾಗುತ್ತಿವೆ. ಸಿನಿಮೀಯ ಶೈಲಿಯಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದು ಬಯಲಾಗುತ್ತಿದೆ.

ಕದ್ದ ಚಿನ್ನ ಮೊದಲು ಎಲ್ಲಿಗೆ ಸಾಗಿಸಿದರು?

ನಕಲಿ ದಾಖಲೆ ನೀಡಿ 12 ಸಿಮ್ ಖರೀದಿ ಮಾಡಿಕೊಂಡಿದ್ದರು. ದರೋಡೆ ನಂತರ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣ ಮಾಡಿರುವ ಶಂಕೆ ವ್ಯಕ್ತವಾಗಿದೆ.