
ಕೇಂದ್ರವೇ ಕೊಟ್ಟ ಮಾಹಿತಿ, ದೇಶದಲ್ಲಿ 3.1 ಕೋಟಿ ಮಾದಕ ವ್ಯಸನಿಗಳು, ವಹಿವಾಟು ಅಬ್ಬಬ್ಬಾ!
ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಮಾದಕ ದೃವ್ಯದ ಘಾಟು/ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳು ಬಿಡುಗಡೆ ಮಾಡಿದ ಬೆಚ್ಚಿ ಬೀಳಿಸುವ ಅಂಶ/ ಒಇಲ್ಲಿ ಪುರುಷರದ್ದೇ ಮೇಲುಗೈ
ನವದೆಹಲಿ(ಸೆ.02) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಸದ್ದು ಮಾಡುತ್ತಿರುವಾಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಬೆಚ್ಚಿ ಬೀಳಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡ್ರಗ್ಸ್ ದಂಧೆಯಲ್ಲಿ ಸ್ಟಾರ್ ದಂಪತಿ; ಒಂದೇ ಚಿತ್ರದಲ್ಲಿ ನಟಿಸಿದ್ದರು!
ದೇಶದಲ್ಲಿ ಒಟ್ಟು 3.1 ಕೋಟಿ ಡ್ರಗ್ಸ್ ದಾಸರಿದ್ದಾರಂತೆ. ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶ ನೀವೇ ನೋಡಿ...