ಆಫ್ರಿಕಾ ವಿರುದ್ಧವಾದ್ರೂ ಫಾರ್ಮ್‌ಗೆ ಬರ್ತಾರಾ ವಿರಾಟ್ ಕೊಹ್ಲಿ..?

ಕಳೆದ ಕೆಲ ಸರಣಿಗಳಿಂದ ರನ್ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಗೆ ಫಾರ್ಮ್‌ಗೆ ಮರಳಲು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಉತ್ತಮ ಅವಕಾಶ ಎನಿಸಿದೆ. 

Share this Video
  • FB
  • Linkdin
  • Whatsapp

ಧರ್ಮಶಾಲಾ(ಮೇ.11): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 12ರಂದು ಧರ್ಮಶಾಲಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

CSK ಅಭಿಮಾನಿಗಳನ್ನು ಕೆರಳಿಸಿದ ಐಪಿಎಲ್ ಪ್ರೋಮೋ..!

ಕಳೆದ ಕೆಲ ಸರಣಿಗಳಿಂದ ರನ್ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಗೆ ಫಾರ್ಮ್‌ಗೆ ಮರಳಲು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಉತ್ತಮ ಅವಕಾಶ ಎನಿಸಿದೆ. 

ರೋಹಿತ್‌ಗೆ ಕೌಂಟರ್ ಕೊಟ್ಟ ಕಿಂಗ್ ವಿರಾಟ್ ಕೊಹ್ಲಿ..!

ಐಪಿಎಲ್ ಆರಂಭಕ್ಕೂ ಮುನ್ನ ಫಾರ್ಮ್‌ಗೆ ಮರಳಲು ಕೊಹ್ಲಿ ಎದುರು ನೋಡುತ್ತಿದ್ದಾರೆ. ಹರಿಣಗಳ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರಿಸುತ್ತಾರಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ. 

Related Video