Asianet Suvarna News Asianet Suvarna News

ಟೀಂ ಇಂಡಿಯಾದ ಅರ್ಧ ಡಜನ್ ಆಟಗಾರರು ಗಾಯಕ್ಕೆ ತುತ್ತಾಗಿರೊದೇಕೆ?

ಟೀಂ ಇಂಡಿಯಾ ಆಟಗಾರರು ಪದೇ-ಪದೇ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಒಬ್ಬ ಆಟಗಾರ ಗಾಯದಿಂದ ಗುಣಮುಖರಾದ ಎನ್ನುವಷ್ಟರಲ್ಲೇ ಮತ್ತೊಬ್ಬ ಆಟಗಾರ ಗಾಯಗೊಂಡು ಹೊರಬೀಳುತ್ತಿದ್ದಾನೆ.

ವೆಲ್ಲಿಂಗ್ಟನ್(ಫೆ.10): ವಿಶ್ವಕಪ್ ಕ್ರಿಕೆಟ್‌ನ ಅತ್ಯಂತ ಬಲಿಷ್ಠ ತಂಡವೆಂದರೆ ಅದು ಟೀಂ ಇಂಡಿಯಾ. ಆದರೆ ಭಾರತಕ್ಕೆ ಗಾಯದ ಸಮಸ್ಯೆ ಎನ್ನುವುದು ಪೆಡಂಬೂತದಂತೆ ಹೆಗಲೇರಿದೆ.

ಟೀಂ ಇಂಡಿಯಾದ ಫ್ಲಾಪ್ ಆಟಗಾರನಿಗೆ ಯಾಕಿಷ್ಟು ಅವಕಾಶ..?

ಟೀಂ ಇಂಡಿಯಾ ಆಟಗಾರರು ಪದೇ-ಪದೇ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಒಬ್ಬ ಆಟಗಾರ ಗಾಯದಿಂದ ಗುಣಮುಖರಾದ ಎನ್ನುವಷ್ಟರಲ್ಲೇ ಮತ್ತೊಬ್ಬ ಆಟಗಾರ ಗಾಯಗೊಂಡು ಹೊರಬೀಳುತ್ತಿದ್ದಾನೆ.

ಗತಕಾಲದ ವೈಭವ ನೆನಪಿಸಿದ ಸೂಪರ್ ಸ್ಟಾರ್ಸ್

ಆದರೆ ಇದೀಗ ಟೀಂ ಇಂಡಿಯಾ ಆಟಗಾರರು ಪದೇ-ಪದೇ ಗಾಯಕ್ಕೆ ತುತ್ತಾಗುತ್ತಿರುವುದು ಏಕೆ ಎನ್ನುವ ಸೀಕ್ರೇಟ್ ರಿವೀಲ್ ಆಗಿದೆ. ಅಷ್ಟಕ್ಕೂ ಯಾಕೆ ಹೀಗಾಗುತ್ತಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 

Video Top Stories