ಕಿವೀಸ್ ಎದುರು ಕಮ್‌ಬ್ಯಾಕ್ ಮಾಡುತ್ತಾ ಟೀಂ ಇಂಡಿಯಾ..?

ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿರುವ ಭಾರತ, ಸರಣಿ ಸಮಬಲ ಸಾಧಿಸಬೇಕಿದ್ದರೆ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯ ಡ್ರಾ ಆದರೂ ಸರಣಿ ಕಿವೀಸ್ ಪಾಲಾಗಲಿದೆ.

First Published Feb 28, 2020, 5:30 PM IST | Last Updated Feb 28, 2020, 5:30 PM IST

ಕ್ರೈಸ್ಟ್‌ಚರ್ಚ್(ಫೆ.28): ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 29ರಂದು ಆರಂಭವಾಗಲಿದ್ದು, ಭಾರತ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ.

2ನೇ ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಸ್ಟಾರ್ ವೇಗಿ ಔಟ್.!

ಈಗಾಗಲೇ ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ, ಸರಣಿ ಸಮಬಲ ಸಾಧಿಸಬೇಕಿದ್ದರೆ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯ ಡ್ರಾ ಆದರೂ ಸರಣಿ ಕಿವೀಸ್ ಪಾಲಾಗಲಿದೆ.

INDvsNZ 2ನೇ ಟೆಸ್ಟ್: ಟೀಂ ಇಂಡಿಯಾದಲ್ಲಿ ಬದಲಾವಣೆ, ಯಾರು ಇನ್? ಯಾರು ಔಟ್?

ಒಟ್ಟಿನಲ್ಲಿ ಎರಡನೇ ಟೆಸ್ಟ್ ಪಂದ್ಯ ಭಾರತ ತಂಡವು ಕಿವೀಸ್ ಪ್ರವಾಸ ಕೊನೆಯ ಪಂದ್ಯವಾಗಿರಲಿದ್ದು ಗೆಲುವಿನೊಂದಿಗೆ ಅಭಿಯಾನ ಮುಗಿಸಲು ವಿರಾಟ್ ಪಡೆ ಎದುರು ನೋಡುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ