Asianet Suvarna News Asianet Suvarna News

3ನೇ ಗರಿಷ್ಠ ಟಿ20 ಮೊತ್ತ, ವಿಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ!

 ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ, ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ 240 ರನ್ ಸಿಡಿಸಿತು. ಇದು ಭಾರತದ 3ನೇ ಗರಿಷ್ಠ ಟಿ20 ಮೊತ್ತವಾಗಿದೆ.

First Published Dec 12, 2019, 12:42 PM IST | Last Updated Dec 12, 2019, 12:42 PM IST

ಮುಂಬೈ(ಡಿ.12): ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ, ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ 240 ರನ್ ಸಿಡಿಸಿತು. ಇದು ಭಾರತದ 3ನೇ ಗರಿಷ್ಠ ಟಿ20 ಮೊತ್ತವಾಗಿದೆ.

ಇದನ್ನೂ ಓದಿ: IPL ಹರಾಜಿಗೆ 971 ಆಟಗಾರರ ಪೈಕಿ 332 ಕ್ರಿಕೆಟಿಗರ ಅಂತಿಮ ಪಟ್ಟಿ ಪ್ರಕಟ!

2016ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿಂಡೀಸ್ ವಿರುದ್ದ ಮುಗ್ಗರಿಸಿದ್ದ ಭಾರತ, ಇದೀಗ ಇದೇ ಮೈದಾನದಲ್ಲಿ ಸೇಡು ತೀರಿಸಿಕೊಂಡಿದೆ.

Video Top Stories