ಕೊರೋನಾ ಸಂಕಷ್ಟಕ್ಕೆ ವಿರುಷ್ಕಾ ಜೋಡಿ ಕೊಟ್ಟ ಹಣವೆಷ್ಟು?

ಕೊರೋನಾ ವಿರುದ್ಧ ಸೆಣಸಲು ಪ್ರಧಾನಿ ಮೋದಿ ದೇಶದ ಜನತೆಗೆ ತಮ್ಮ ಕೈಲಾದ ಹಣದ ನೆರವು ನೀಡಲು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕ್ರೀಡಾ ಲೋಕದ ಹಲವು ಮಂದಿ ಮೋದಿ ಕರೆಗೆ ಓಗೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Share this Video
  • FB
  • Linkdin
  • Whatsapp

ನವದೆಹಲಿ(ಏ.01): ಕೊರೋನಾ ವೈರಸ್ ದೇಶಾದ್ಯಂತ ಹಬ್ಬುತ್ತಿದ್ದು, ಸದ್ಯ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಕಾಲ ಮನೆಯಲ್ಲೇ ಉಳಿಯುವ ಮೂಲಕ ಕೊರೋನಾ ವಿರುದ್ಧ ಜನರು ಹೋರಾಡುತ್ತಿದ್ದಾರೆ.

#PMCARES ಫಂಡ್‌ಗೆ ದೇಣಿಗೆ ನೀಡಿದ ವಿರುಷ್ಕಾ ಜೋಡಿ

ಕೊರೋನಾ ವೈರಸ್ ವಿರುದ್ಧ ಸೆಣಸಲು ಪ್ರಧಾನಿ ಮೋದಿ ದೇಶದ ಜನತೆಗೆ ತಮ್ಮ ಕೈಲಾದ ಹಣದ ನೆರವು ನೀಡಲು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕ್ರೀಡಾ ಲೋಕದ ಹಲವು ಮಂದಿ ಮೋದಿ ಕರೆಗೆ ಓಗೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ನಾಯಕ ಯಾರು..?

ಇನ್ನು ಕೊರೋನಾ ಬಂದವಾಗಿನಿಂದ ದೇಶದ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಇದೀಗ ತಾವು ಬರೀ ಮಾತನಾಡುವುದಿಲ್ಲ, ಅಗತ್ಯವಿದ್ದಾಗ ದೇಶ ಸೇವೆಗೂ ರೆಡಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಜೊತೆಗೆ ದೇಶದ ಜನರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Related Video