ಸೋತ ಬಳಿಕ ಖ್ಯಾತೆ, ಕರ್ನಾಟಕ ವಿರುದ್ಧ ಜಗಳಕ್ಕೆ ನಿಂತ ತಮಿಳುನಾಡುಗೆ ತಕ್ಕ ಪಾಠ!

ಕರ್ನಾಟಕ ಹಾಗೂ ತಮಿಳುನಾಡು ಕೆಲ ವಿಚಾರದಲ್ಲಿ ಬದ್ಧವೈರಿಗಳು. ಇದು ಕ್ರಿಕಟ್‌ನಲ್ಲೂ ಮುಂದುವರಿದಿದೆ. ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ತಮಿಳುನಾಡು, ಕರ್ನಾಟಕದ ವಿರುದ್ದ ಸೋಲು ಕಂಡಿದೆ. ಸೋತ ಬಳಿಕ ತಮಿಳುನಾಡು ಜಗಳಕ್ಕೆ ನಿಂತಿದೆ.

Share this Video
  • FB
  • Linkdin
  • Whatsapp

ದಿಂಡಿಗಲ್(ಡಿ.14): ಕರ್ನಾಟಕ ಹಾಗೂ ತಮಿಳುನಾಡು ಕೆಲ ವಿಚಾರದಲ್ಲಿ ಬದ್ಧವೈರಿಗಳು. ಇದು ಕ್ರಿಕಟ್‌ನಲ್ಲೂ ಮುಂದುವರಿದಿದೆ. ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ತಮಿಳುನಾಡು, ಕರ್ನಾಟಕದ ವಿರುದ್ದ ಸೋಲು ಕಂಡಿದೆ. ಸೋತ ಬಳಿಕ ತಮಿಳುನಾಡು ಜಗಳಕ್ಕೆ ನಿಂತಿದೆ.

ತಮಿಳುನಾಡು ತಂಡದ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅತೀರೇಖದ ವರ್ತನೆ ಸರಿಯಲ್ಲ ಎಂದು ತಮಿಳುನಾಡು ಕ್ರಿಕೆಟಿಗರಿಗೆ ಪಾಠ ಹೇಳಿದ್ದಾರೆ.

Related Video