Asianet Suvarna News Asianet Suvarna News

ಆ ಒಂದು ದಾಖಲೆ ರೋಹಿತ್ ಶರ್ಮಾನಿಂದ ಮಾತ್ರ ಸಾಧ್ಯ: ಆಸೀಸ್ ಮಾಜಿ ಕ್ರಿಕೆಟಿಗ ಭವಿಷ್ಯ

16 ವರ್ಷಗಳಿಂದ ಟಿ20 ಕ್ರಿಕೆಟ್‌ನಲ್ಲಿ  ಒಂದು ದಾಖಲೆ ಇದುವರೆಗೂ ನಿರ್ಮಾಣವಾಗಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ಆ ಅಪರೂಪದ ದಾಖಲೆ ಬರೆಯುವ ಸಾಮರ್ಥ್ಯ ಟೀಂ ಇಂಡಿಯಾದ ಒಬ್ಬ ಆಟಗಾರನಿಗಿದೆಯಂತೆ.

First Published Mar 17, 2020, 2:45 PM IST | Last Updated Mar 17, 2020, 2:45 PM IST

ಬೆಂಗಳೂರು(ಮಾ.17): ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಬ್ರೇಕ್ ಆಗುವುದು ಹೊಸದೇನಲ್ಲ. ಪ್ರತಿ ಪಂದ್ಯದ ಪ್ರತಿ ಇನಿಂಗ್ಸ್‌ನಲ್ಲೂ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ.

2009ರ ಐಪಿಎಲ್ 2020ಕ್ಕೆ ಸ್ಪೂರ್ತಿಯಾಗುತ್ತಾ..?

ಆದರೆ 16 ವರ್ಷಗಳಿಂದ ಒಂದು ದಾಖಲೆ ಇದುವರೆಗೂ ನಿರ್ಮಾಣವಾಗಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ಆ ಅಪರೂಪದ ದಾಖಲೆ ಬರೆಯುವ ಸಾಮರ್ಥ್ಯ ಟೀಂ ಇಂಡಿಯಾದ ಒಬ್ಬ ಆಟಗಾರನಿಗಿದೆಯಂತೆ.

ಈ ಬಾರಿ ಐಪಿಎಲ್ ಟೂರ್ನಿ ನಡೆಯೋದು ಡೌಟ್..!

ಹೀಗಂತ ನಾವು ಹೇಳ್ತಾ ಇಲ್ಲ, ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಇದೀಗ ಭವಿಷ್ಯ ನುಡಿದಿದ್ದು, ಟಿ20 ಕ್ರಿಕೆಟ್‌ನಲ್ಲಿ ಒಂದು ಅಪರೂಪದ ದಾಖಲೆ ರೋಹಿತ್ ಶರ್ಮಾ ನಿರ್ಮಿಸಲಿದ್ದಾರೆ ಎಂದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 

Video Top Stories