ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು

ಭಾರತೀಯ ಆಟಗಾರರೊಂದಿಗೆ ಹಸ್ತಲಾಘವ ಮಾಡಬಾರದೆಂದ ಮ್ಯಾಚ್ ರೆಫ್ರಿಯನ್ನು ಅಮಾನತುಗೊಳಿಸುವಂತೆ ಪಾಕಿಸ್ತಾನ ಐಸಿಸಿಗೆ ಆಗ್ರಹಿಸಿತ್ತು. ಯುಎಇ ವಿರುದ್ಧದ ಪಂದ್ಯ ಬಹಿಷ್ಕಾರದ ಬೆದರಿಕೆ ಹಾಕಿದರೂ, ಐಸಿಸಿಯ 140 ಕೋಟಿ ರೂ. ನಷ್ಟದ ಎಚ್ಚರಿಕೆಗೆ ಮಣಿದು ಪಾಕ್ ಅನಿವಾರ್ಯವಾಗಿ ಕಣಕ್ಕಿಳಿಯಿತು.

Share this Video
  • FB
  • Linkdin
  • Whatsapp

ದುಬೈನಲ್ಲಿಪಾಕಿಸ್ತಾನ-ಯುಎಇನಡುವಿನಪಂದ್ಯಕ್ಕೂಮೊದಲುಹೈಡ್ರಾಮವೇನಡೆದಿದ್ದು, ಪಾಕಿಸ್ತಾನಕ್ರಿಕೆಟ್ತಂಡಕ್ಕೆಜಾಗತಿಕಮಟ್ಟದಲ್ಲಿಮತ್ತೊಮ್ಮೆಮುಖಭಂಗವಾಗಿದೆ. ಭಾರತ-ಪಾಕಿಸ್ತಾನನಡುವಿನಮ್ಯಾಚ್ಟೈಮ್ನಲ್ಲಿಭಾರತೀಯಆಟಗಾರರಜತೆಶೇಕ್ಹ್ಯಾಂಡ್ಮಾಡಬಾರದುಅಂತಪಾಕ್ಕ್ಯಾಪ್ಟನ್ಗೆಮ್ಯಾಚ್ರೆಫ್ರಿಆಂಡಿಪೈಕ್ರಾಫ್ಟ್ಹೇಳಿದ್ರು. ಹೀಗಾಗಿಅವರನ್ನುಸಸ್ಪೆಂಡ್ಮಾಡಿಎಂದುಐಸಿಸಿಗೆಪಾಕಿಸ್ತಾನಆಗ್ರಹಿಸಿತ್ತು. ಒಂದ್ವೇಳೆರೆಫ್ರಿಸಸ್ಪೆಂಡ್ಮಾಡದಿದ್ರೆ, ನಾವುಯುಎಇಎದುರುಮ್ಯಾಚ್ಬಾಯ್ಕಾಟ್ಮಾಡ್ತೀವಿಅಂತಪಾಕ್ಬೆದರಿಸಿತ್ತು.

ಪಾಕಿಸ್ತಾನಸತತಎರಡನೇಬಾರಿಮ್ಯಾಚ್ರೆಫ್ರಿಯನ್ನುವಜಾಗೊಳಿಸಬೇಕುಎಂದುಐಸಿಸಿಗೆಪತ್ರಬರೆದಿತ್ತು. ಆದರೆಪಾಕ್ಮನವಿಗೆಐಸಿಸಿಕ್ಯಾರೇಅಂದಿಲ್ಲ. ಇದಾದನಂತ್ರಪಾಕಿಸ್ತಾನಕೊನೆಯಪಕ್ಷತಮ್ಮಮ್ಯಾಚ್ಮಟ್ಟಿಗಾದರೂಮ್ಯಾಚ್ರೆಫ್ರಿಯನ್ನುಬದಲಿಸಿಎಂದುಐಸಿಸಿಬಳಿಬೇಡಿಕೊಂಡಿತ್ತು. ಬೇಡಿಕೆಗೂಐಸಿಸಿಸೊಪ್ಪುಹಾಕಿಲ್ಲ.

ಒಂದುವೇಳೆಏಕಾಏಕಿಮ್ಯಾಚ್ಬಹಿಷ್ಕರಿಸಿದರೆ, ಪಾಕ್ಗೆಸುಮಾರು 140 ಕೋಟಿರುಪಾಯಿನಷ್ಟವಾಗಲಿದೆಎಂದುಐಸಿಸಿಪಾಕ್ಗೆವಾರ್ನಿಂಗ್ಕೊಡುತ್ತಿದ್ದಂತೆಪಾಕ್ಕಂಗಾಲಾಗಿಹೋಗಿದೆ. ಕೊನೆಗೆವಿಧಿಯಿಲ್ಲದೇ, ಯುಎಇಎದುರುಪಾಕ್ಕಣಕ್ಕಿಳಿಯಲುತೀರ್ಮಾನಿಸಿತು

Related Video