Asianet Suvarna News Asianet Suvarna News

ಧೋನಿ ರೀತಿ ಪಂದ್ಯ ಫಿನೀಶ್ ಮಾಡೋ ಸಾಮರ್ಥ್ಯ ಕನ್ನಡಿಗನಿಗಿದೆ; ಅಕ್ತರ್ ಹೇಳಿದ ಸತ್ಯ!

Jan 23, 2020, 1:10 PM IST
  • facebook-logo
  • twitter-logo
  • whatsapp-logo

ಬೆಂಗಳೂರು(ಜ.23): ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಟೀಂ ಇಂಡಿಯಾದಿಂದ ದೂರ ಉಳಿದ ಬಳಿಕ ತಂಡದ ಫಿನೀಶಿಂಗ್ ಜವಾಬ್ದಾರಿ ಯಾರು ನಿರ್ವಹಿಸುತ್ತಾರೆ ಅನ್ನೋ ಪ್ರಶ್ನೆಗೆ ಉದ್ಭವವಾಗಿದೆ.  ಹಲವು ಕ್ರಿಕೆಟಿಗರು ಈ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ. ಆದರೆ ಕನ್ನಡಿಗ ಮನೀಶ್ ಪಾಂಡೆ ಸಿಕ್ಕ ಅವಕಾಶದಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ.

BCCI ಕೆಂಗಣ್ಣಿಗೆ ಗುರಿಯಾಗಿದ್ದ ಪೃಥ್ವಿ ಶಾ ಆಯ್ಕೆ ಹಿಂದಿದೆ ರೋಚಕ ಕಹಾನಿ!

ಪಾಂಡೆ, ಧೋನಿ ರೀತಿ ಪಂದ್ಯ ಫಿನೀಶ್ ಮಾಡಲಿದ್ದಾರೆ. ಪ್ರತಿಭೆ, ಸಾಮರ್ಥ್ಯ ಪಾಂಡೆಗಿದೆ ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ಹೇಳಿದ್ದಾರೆ.