ಮಹಾರಾಣಿ ಟ್ರೋಫಿಗೆ ಸಜ್ಜಾದ ಕರ್ನಾಟಕ; ಮೈಸೂರು ತಂಡಕ್ಕೆ ಶುಭಾ ಸತೀಶ್ ಕ್ಯಾಪ್ಟನ್

ಕರ್ನಾಟಕದಲ್ಲಿ ಮೊದಲ ಬಾರಿಗೆ ಮಹಾರಾಣಿ ಟ್ರೋಫಿ ಮಹಿಳಾ ಕ್ರಿಕೆಟ್ ಟೂರ್ನಿ ಆಯೋಜನೆಗೊಂಡಿದೆ. ಐದು ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಶುಭಾ ಸತೀಶ್ ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು: ಕರ್ನಾಟಕದಲ್ಲಿಚೊಚ್ಚಲಮಹಾರಾಣಿಟ್ರೋಫಿಮಹಿಳಾಕ್ರಿಕೆಟ್ಟೂರ್ನಿಆಯೋಜನೆಗೊಂಡಿದೆ. ಕರ್ನಾಟಕರಾಜ್ಯಕ್ರಿಕೆಟ್ಸಂಸ್ಥೆಯಟಿ20 ಪಂದ್ಯಗಳಿಗೆಮಹಿಳಾತಂಡಗಳನ್ನುಪ್ರಕಟಿಸಲಾಗಿದೆ. ಮೈಸೂರುವಾರಿಯರ್ಸ್ತಂಡವುಶುಭಾಸತೀಷ್ಅವರನ್ನುನಾಯಕಿಯನ್ನಾಗಿಘೋಷಿಸಿದೆ.

ಭಾರತಮಹಿಳಾಕ್ರಿಕೆಟ್ತಂಡದಆಟಗಾರ್ತಿಶುಭಾಸತೀಶ್ನಾಯಕತ್ವದಡಿಯಲ್ಲಿಮೈಸೂರುವಾರಿಯರ್ಸ್ತಂಡವುಮಹಾರಾಣಿಟ್ರೋಫಿಟೂರ್ನಿಯಲ್ಲಿಪಾಲ್ಗೊಳ್ಳಲಿದೆ. ಟೂರ್ನಿಯಲ್ಲಿಬೆಂಗಳೂರುಬ್ಲಾಸ್ಟರ್ಸ್, ಮೈಸೂರುವಾರಿಯರ್ಸ್, ಮಂಗಳೂರುಡ್ರ್ಯಾಗನ್ಸ್, ಹುಬ್ಬಳ್ಳಿಟೈಗರ್ಸ್ಹಾಗೂಶಿವಮೊಗ್ಗಲಯನ್ಸ್ತಂಡಗಳುಪ್ರಶಸ್ತಿಗಾಗಿಸೆಣಸಲಿವೆ. ಟೂರ್ನಿಯಲ್ಲಿಫೈನಲ್ಸೇರಿದಂತೆ 13 ಪಂದ್ಯಗಳುನಡೆಯಲಿದ್ದು, ಆಗಸ್ಟ್ 10ರಂದುಫೈನಲ್ಪಂದ್ಯನಿಗದಿಯಾಗಿದೆ. ಎಲ್ಲಾಪಂದ್ಯಗಳನ್ನುಫ್ಯಾನ್ಕೋಡ್ಅಪ್ಲಿಕೇಷನ್ಹಾಗೂವೆಬ್ಸೈಟ್ನಲ್ಲಿನೇರಪ್ರಸಾರಗೊಳ್ಳಲಿವೆ. ಪಂದ್ಯಗಳನ್ನುವೀಕ್ಷಿಸಲುಫ್ಯಾನ್ಕೋಡ್ಚಂದಾದಾರರಾಗಿರಬೇಕು.

Related Video