ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಟೀಂ ಇಂಡಿಯಾ ಸೇರಿದ್ಹೇಗೆ..?
ರಾಯಚೂರಿನ ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಕಠಿಣ ಪರಿಶ್ರಮದಿಂದ ಬೌಲಿಂಗ್ ಕಲಿತು, ಇದೀಗ ಇಂಡಿಯಾ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಅಲ್ಲದೇ ಅಸಂಖ್ಯಾತ ಗ್ರಾಮೀಣ ಪ್ರತಿಭೆಗಳ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.
ಬೆಂಗಳೂರು[ಡಿ.07]: ಮುಂಬರುವ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ಕಿರಿಯರ ತಂಡ ಪ್ರಕಟವಾಗಿದ್ದು, ಕರ್ನಾಟಕದ ಇಬ್ಬರು ಪ್ರತಿಭೆಗಳಾದ ಶುಭಾಂಗ್ ಹೆಗ್ಡೆ ಹಾಗೂ ವಿದ್ಯಾಧರ್ ಪಾಟೀಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನ ಚಾಲಕನ ಮಗ ಈಗ ಅಂಡರ್-19 ವಿಶ್ವಕಪ್ ತಂಡದ ನಾಯಕ!
ರಾಯಚೂರಿನ ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಕಠಿಣ ಪರಿಶ್ರಮದಿಂದ ಬೌಲಿಂಗ್ ಕಲಿತು, ಇದೀಗ ಇಂಡಿಯಾ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಅಲ್ಲದೇ ಅಸಂಖ್ಯಾತ ಗ್ರಾಮೀಣ ಪ್ರತಿಭೆಗಳ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.
ಅಂಡರ್-19 ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ರಾಯಚೂರಿನ ಹುಡುಗ, ನಮ್ಮ ಹೆಮ್ಮೆ
ವಿದ್ಯಾಧರ್ ಹಳ್ಳಿಯಿಂದ ರಾಷ್ಟ್ರೀಯ ತಂಡದವರೆಗಿನ ಜರ್ನಿ ಹೇಗಿತ್ತು..? ಅವರ ಬಾಲ್ಯದ ಕೋಚ್, ತಂದೆ, ತಾಯಿ ಹೇಳೋದೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..