Asianet Suvarna News Asianet Suvarna News

IPL 2021: ಕ್ವಾರಂಟೈನ್‌ನಲ್ಲಿ ಹಾರ್ದಿಕ್ ಪಾಂಡ್ಯ ಪುತ್ರ ಹಾಗೂ ಪತ್ನಿಯ ಮಸ್ತಿ!

Sep 13, 2021, 8:29 PM IST

ಐಪಿಎಲ್ ಟೂರ್ನಿಗಾಗಿ ಕ್ರಿಕೆಟಿಗರು ದುಬೈ ತಲುಪಿದ್ದಾರೆ. ಸದ್ಯ ಆಟಗಾರರು ಹಾಗೂ ಅವರ ಪತ್ನಿಯರು ಕ್ವಾರಂಟೈನ್‌ನಲ್ಲಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕುಟುಂಬ ಸಮೇತ ದುಬೈ ತಲುಪಿದ್ದಾರೆ. ಹೊಟೆಲ್ ಕೋಣೆಯಲ್ಲಿ ಕ್ವಾರಂಟೈನ್ ಅವದಿ ಕಳೆಯುತ್ತಿರುವ ಹಾರ್ದಿಕ್ ಪುತ್ರ ಅಗಸ್ತ್ಯ ಹಾಗೂ ಪತ್ನಿ ನತಾಶ ಬಾಲ್ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.