Asianet Suvarna News Asianet Suvarna News

ಒನ್ ಡೇ ಕ್ರಿಕೆಟ್‌ಗೆ ಭರ್ಜರಿ ಎಂಟ್ರಿ ಕೊಟ್ಟ ನವದೀಪ್ ಸೈನಿ

ಭಾರತ ಪರ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 229ನೇ ಆಟಗಾರ ಎನ್ನುವ ಗೌರವಕ್ಕೆ ನವದೀಪ್ ಸೈನಿ ಪಾತ್ರರಾದರು. ಜತೆಗೆ 2 ಉಪಯುಕ್ತ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಸಮಯೋಚಿತ ಕಾಣಿಕೆ ನೀಡಿದರು.

First Published Dec 23, 2019, 3:45 PM IST | Last Updated Dec 23, 2019, 3:45 PM IST

ಕಟಕ್[ಡಿ.23]: ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಹರ್ಯಾಣ ವೇಗಿ ನವದೀಪ್ ಸೈನಿ ತಾವಾಡಿದ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರುವ ಮೂಲಕ ಸ್ಮರಣೀಯವಾಗಿಸಿಕೊಂಡರು.

ಕಟಕ್‌ನಲ್ಲಿ ವಿಂಡೀಸ್ ಉಡೀಸ್; ಏಕದಿನ ಸರಣಿ ಗೆದ್ದು ದಾಖಲೆ ಬರೆದ ಭಾರತ!

ಭಾರತ ಪರ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 229ನೇ ಆಟಗಾರ ಎನ್ನುವ ಗೌರವಕ್ಕೆ ನವದೀಪ್ ಸೈನಿ ಪಾತ್ರರಾದರು. ಜತೆಗೆ 2 ಉಪಯುಕ್ತ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಸಮಯೋಚಿತ ಕಾಣಿಕೆ ನೀಡಿದರು.

ದೀಪಕ್ ಚಹಾರ್ ಇಂಜುರಿ; ಟೀಂ ಇಂಡಿಯಾ ಸೇರಿಕೊಂಡ RCB ವೇಗಿ!

ಗೌತಮ್ ಗಂಭೀರ್ ಶಿಷ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಸೈನಿ ಡೆಬ್ಯೂ ಪಂದ್ಯದ ಪ್ರದರ್ಶನ ಹೇಗಿತ್ತು ಎನ್ನುವುದನ್ನು ನೀವೇ ಒಮ್ಮೆ ಕಣ್ತುಂಬಿಕೊಳ್ಳಿ...

Video Top Stories