Asianet Suvarna News Asianet Suvarna News

BCCI ಖಾತೆಗೆ ಕನ್ನ ಹಾಕಲು ICC ಸ್ಕೆಚ್..!

2023ರ ಬಳಿಕ ಐಸಿಸಿ ವರ್ಷಕ್ಕೊಂದು ವಿಶ್ವಕಪ್ ಆಯೋಜಿಸಲು ಸ್ಕೆಚ್ ಹಾಕಿದೆ. ಇದು ಬಿಸಿಸಿಐ ಬಾಸ್‌ಗಳನ್ನು ಕೆರಳಿಸುವ ಸಾಧ್ಯತೆಯಿದೆ. ಯಾಕೆಂದ್ರೆ ಪರೋಕ್ಷವಾಗಿ ಬಿಸಿಸಿಐ ಖಜಾನೆಗೆ ಕನ್ನ ಹಾಕಲು ಐಸಿಸಿ ಸದ್ದಿಲ್ಲದೇ ಪ್ಲಾನ್ ರೂಪಿಸುತ್ತಿದೆ.

ದುಬೈ(ಫೆ.19): ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಕಂಡರೆ ಐಸಿಸಿಗೆ ಅದೇನೋ ಹುಟ್ಟೆ ಉರಿ ಅನ್ನಿಸತ್ತೆ. ಬಿಸಿಸಿಐ ಹಾಗೂ ಐಸಿಸಿ ನಡುವೆ ಇದೀಗ ಮತ್ತೊಂದು ತಿಕ್ಕಾಟ ಏರ್ಪಡುವ ಹಾಕಿದೆ.

ವರ್ಷಕ್ಕೊಂದು ವಿಶ್ವಕಪ್‌ಗೆ ಐಸಿಸಿ ರೆಡಿ!

ಹೌದು, 2023ರ ಬಳಿಕ ಐಸಿಸಿ ವರ್ಷಕ್ಕೊಂದು ವಿಶ್ವಕಪ್ ಆಯೋಜಿಸಲು ಸ್ಕೆಚ್ ಹಾಕಿದೆ. ಇದು ಬಿಸಿಸಿಐ ಬಾಸ್‌ಗಳನ್ನು ಕೆರಳಿಸುವ ಸಾಧ್ಯತೆಯಿದೆ. ಯಾಕೆಂದ್ರೆ ಪರೋಕ್ಷವಾಗಿ ಬಿಸಿಸಿಐ ಖಜಾನೆಗೆ ಕನ್ನ ಹಾಕಲು ಐಸಿಸಿ ಸದ್ದಿಲ್ಲದೇ ಪ್ಲಾನ್ ರೂಪಿಸುತ್ತಿದೆ.

ಮೋದಿಯನ್ನೂ ಹಿಂದಿಕ್ಕಿ ಮೈದಾನದಾಚೆ ಅಪರೂಪದ ದಾಖಲೆ ಬರೆದ ಕಿಂಗ್ ಕೊಹ್ಲಿ..!

ಇದರಿಂದ ಬಿಸಿಸಿಐಗೆ ಹೇಗೆ ನಷ್ಟವಾಗಲಿದೆ, ಐಸಿಸಿ ಸ್ಕೆಚ್ ಏನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ...