ಏಪ್ರಿಲ್ 14ರ ಬಳಿಕ 11 ರಾಜ್ಯಗಳಲ್ಲಿ ಮುಂದುವರೆಯುತ್ತೆ ಲಾಕ್‌ಡೌನ್..!

ಏಪ್ರಿಲ್ 14ರ ಬಳಿಕವೂ ಲಾಕ್‌ಡೌನ್ ಮುಂದುವರೆಯಲಿ ಎಂದು ದೇಶದ 11 ರಾಜ್ಯಗಳು ಇಂಗಿತ ವ್ಯಕ್ತಪಡಿಸಿವೆ. ಇದೀಗ ಲಾಕ್‌ಡೌನ್ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿವೆ.

Share this Video
  • FB
  • Linkdin
  • Whatsapp

ನವದೆಹಲಿ(ಏ.08): ಕೊರೋನಾ ವೈರಸ್‌ ಭೀತಿಯಿಂದಾಗಿ ಈಗಾಗಲೇ ಏಪ್ರಿಲ್ 14ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ. ಇದಾದ ಬಳಿಕ ಲಾಕ್‌ಡೌನ್ ಭಾಗಶಃ ಮುಂದುವರೆಯುವ ಸಾಧ್ಯತೆಯಿದೆ. 

ಉತ್ತರಪ್ರದೇಶದಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕು..!

ಏಪ್ರಿಲ್ 14ರ ಬಳಿಕವೂ ಲಾಕ್‌ಡೌನ್ ಮುಂದುವರೆಯಲಿ ಎಂದು ದೇಶದ 11 ರಾಜ್ಯಗಳು ಇಂಗಿತ ವ್ಯಕ್ತಪಡಿಸಿವೆ. ಇದೀಗ ಲಾಕ್‌ಡೌನ್ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿವೆ.

ಏ.14ರ ನಂತ್ರವೂ ಲಾಕ್‌ಡೌನ್ ವಿಸ್ತರಣೆ, ಸರ್ವಪಕ್ಷ ಸಭೆಯಲ್ಲಿ ಮೋದಿ ಸುಳಿವು!

ಈಗಾಗಲೇ ಹಲವಾರು ತಜ್ಞರು ಲಾಕ್‌ಡೌನ್ ಮುಂದುವರೆಸುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಯಾವೆಲ್ಲ ರಾಜ್ಯಗಳು ಲಾಕ್‌ಡೌನ್ ಮುಂದುವರೆಸಲು ಸಮ್ಮತಿ ಸೂಚಿಸಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Related Video