'ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಎಲ್ಲಿ ಮಲಗಿದ್ದಾರೆ'

ಕೂಲ ಕಾರ್ಮಿಕ ಪರಿಸ್ಥಿತಿ ಅಂತೂ ಹೇಳತೀರದು. ದುಡಿಮೆ ಇಲ್ಲದೆ ಕೈಯಲ್ಲಿ ಹಣವಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿ ಮಲಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, ಏ.07): ಕೊರೋನಾ ವೈರಸ್ ಬಂದು ಚಿಕ್ಕವರಿಂದ ಹಿಡಿದು ಜನರಿಗೆ ಒಂದಲ್ಲ ಒಂದು ಕಷ್ಟಗಳನ್ನು ಕೊಡುತ್ತಿದೆ. 

ಅದರಲ್ಲೂ ಕೂಲ ಕಾರ್ಮಿಕ ಪರಿಸ್ಥಿತಿ ಅಂತೂ ಹೇಳತೀರದು. ದುಡಿಮೆ ಇಲ್ಲದೆ ಕೈಯಲ್ಲಿ ಹಣವಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿ ಮಲಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೇಳಿದ್ದಾರೆ.

Related Video