ಆಘಾತಕಾರಿ ಸುದ್ದಿ; ಕರ್ನಾಟಕದ ಬಳಿ ಇರೋದು ಇಷ್ಟೇ ವೆಂಟಿಲೇಟರ್ಸ್!

ರಾಜ್ಯದಲ್ಲಿ ಲಭ್ಯವಿರುವ ವೆಂಟಿಲೇಟರ್ ಗಳ ಸಂಖ್ಯೆ ಕೇಳಿದ್ರೆ ಶಾಕ್ ಆಗುವ ಸರದಿ ನಮ್ಮದು/ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ಬಳಿ ಕೇವಲ 178 ವೆಂಟಿಲೇಟರ್/  ಹೆಚ್ಚು ಕಡಿಮೆ ಆದರೆ !

Share this Video
  • FB
  • Linkdin
  • Whatsapp

ಬೆಂಗಳೂರು(ಏ. 05) ಕೊರೋನಾ ಮಿತಿಮೀರಿದ್ರೆ ಮಹಾಗಂಡಾಂತರ. ಈ ಸುದ್ದಿ ನೋಡಿ ಸರ್ಕಾರ ಎಚ್ಚೆತ್ತುಕೊಳ್ಳಲೇಬೇಕು. ವೆಂಟಿಲೇಟರ್ ಗಳ ಸಂಖ್ಯೆ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಗ್ಯ ಇಲಾಖೆ ಕೊಟ್ಟ ಆತಂಕಕಾರಿ ಮಾಹಿತಿ

ಸರ್ಕಾರಿ ಆಸ್ಪತ್ರೆಗಳ ಬಳಿ ಕೇವಲ 178 ವೆಂಟಿಲೇಟರ್. 7 ಕೋಟಿ ಜನರ ಚಿಕಿತ್ಸೆಗೆ ಇರೋದು 178 ವೆಂಟಿಲೇಟರ್. ಈ ಆಘಾತಕಾರಿ ಸುದ್ದಿಯಿಂದ ಸರ್ಕಾರವೇ ಚೇತರಿಸಿಕೊಳ್ಳಬೇಕಿದೆ.

Related Video