ಸಂಜೆ ಬದಲು ಮೋದಿ ಬೆಳಗ್ಗೆ ಮಾತನಾಡಿದ್ಧೇಕೆ? ಚಿಂತಕ ಚಕ್ರವರ್ತಿ ಕೊಟ್ಟ ಕಾರಣ

ದೇಶದ ಒಳಿತಿಗಾಗಿ ಒಗ್ಗಟ್ಟು ಪ್ರದರ್ಶಿಸಿ/ ನರೇಂಧ್ರ ಮೋದಿ ದೀಪ ಬೆಳಗಿಸುವ ಕರೆ ಕೊಟ್ಟಿದ್ದು ಯಾಕೆ/ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ/  ಮೋದಿ ಸಂದೇಶದ ಒಳಗುಟ್ಟು ಬಿಚ್ಚಿಟ್ಟ ಚಿಂತಕ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 03) ಈ ಭಾನುವಾರ ದೀಪ ಬೆಳಗಿಸಿ ದೇಶದ ಒಗ್ಗಟ್ಟು ಸಾರೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮತ್ತೆ ಕೇಳಿಕೊಂಡಿದ್ದಾರೆ. ಹಾಗಾದರೆ ಮೋದಿ ಹೀಗೆ ಹೇಳಲು ಕಾರಣವೇನು?

ಅನಾಮಿಕನೊಬ್ಬ ಮನೆಗೆ ಬಂದು ಉಗುಳಿ ಹೋಗ್ತಾನೆ!

ಪ್ರಧಾನಿಯವರ ಈ ಕರೆಯ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ಮೋದಿ ಇಂಥಹ ಕರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

Related Video