ಅನಾಮಿಕನೊಬ್ಬ ಮನೆ ಮನೆಗೆ ಬರ್ತಾನೆ; ಎಂಜಲು ಉಗುಳಿ ಹೋಗ್ತಾನೆ: ಆತಂಕ ಮೂಡಿಸಿದೆ ಈ ನಡೆ

ದೆಹಲಿ 'ತಬ್ಲಿಘಿ' ತಲಾಶ್ ನಡುವೆ ಆಗಂತುಕನೊಬ್ಬ ಬೆಂಗಳೂರಿನ ಮಂದಿಗೆ ಶಾಕ್ ಕೊಟ್ಟಿದ್ದಾರೆ. ಆಗಂತುಕನೊಬ್ಬ ಮನೆ ಮನೆಗೆ ಬರ್ತಾನೆ. ಎಂಜಲು ಉಗುಳಿ ಹೋಗ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಅನಾಮಿಕನ ನಡೆಯಿಂದ ದೊಡ್ಡಬಿದರಕಲ್ಲು ನಿವಾಸಿಗಳಿಗೆ ಆತಂಕ ಶುರುವಾಗಿದೆ.  ಕೊರೋನಾ ಪಾಸಿಟೀವ್ ವ್ಯಕ್ತಿನಾ ಅನ್ನುವ ಅನುಮಾನ ಶುರುವಾಗಿದೆ. 

First Published Apr 3, 2020, 3:58 PM IST | Last Updated Apr 3, 2020, 4:05 PM IST

ಬೆಂಗಳೂರು (ಏ. 03): ದೆಹಲಿ 'ತಬ್ಲಿಘಿ' ತಲಾಶ್ ನಡುವೆ ಆಗಂತುಕನೊಬ್ಬ ಬೆಂಗಳೂರಿನ ಮಂದಿಗೆ ಶಾಕ್ ಕೊಟ್ಟಿದ್ದಾರೆ. ಆಗಂತುಕನೊಬ್ಬ ಮನೆ ಮನೆಗೆ ಬರ್ತಾನೆ. ಎಂಜಲು ಉಗುಳಿ ಹೋಗ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಅನಾಮಿಕನ ನಡೆಯಿಂದ ದೊಡ್ಡಬಿದರಕಲ್ಲು ನಿವಾಸಿಗಳಿಗೆ ಆತಂಕ ಶುರುವಾಗಿದೆ.  ಕೊರೋನಾ ಪಾಸಿಟೀವ್ ವ್ಯಕ್ತಿನಾ ಅನ್ನುವ ಅನುಮಾನ ಶುರುವಾಗಿದೆ. 

ದೇಶಕ್ಕೆ ಕೊರೊನಾ ಐಲ್ಯಾಂಡ್ ಆಯ್ತು ದೆಹಲಿ ಮಾರ್ಕಜ್ ಮಸೀದಿ?

 

Video Top Stories