9 ನಿಮಿಷ ದೀಪ ಬೆಳಗಿಸುವ ಮಹತ್ವ ತಿಳಿಸಿದ ದೈವಜ್ಞ ಸೋಮಯಾಜಿ

ಭಾನುವಾರ ದೇಶದ ಒಗ್ಗಟ್ಟು ಮತ್ತೊಮ್ಮೆ ಪ್ರದರ್ಶಿಸುವ ದಿನ/ ಖ್ಯಾತ ಜ್ಯೋತಿಷಿ ದೈವಜ್ಞ ಸೋಮಯಾಜಿ ಅಭಿಪ್ರಾಯ/ ಮೋದಿ ಹೇಳಿದ ಆ 9 ನಿಮಿಷಗಳ ಗುಟ್ಟೇನು?

Share this Video
  • FB
  • Linkdin
  • Whatsapp

ಬೆಂಗಳೂರು(ಏ. 03) ಈ ಭಾನುವಾರ ದೀಪ ಬೆಳಗಿಸಿ ದೇಶದ ಒಗ್ಗಟ್ಟು ಸಾರೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮತ್ತೆ ಕೇಳಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಾಮಿಕನೊಬ್ಬ ಮನೆಗೆ ಬಂದು ಉಗುಳಿ ಹೋಗ್ತಾನೆ!

ಪ್ರಧಾನಿಯವರ ಈ ಕರೆಯ ಬಗ್ಗೆ ಖ್ಯಾತ ಜ್ಯೋತಿಷಿ ದೈವಜ್ಞ ಸೋಮಯಾಜಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಾದರೆ ಸೋಮಯಾಜಿ ಏನು ಹೇಳಿದ್ದಾರೆ ನೋಡಿಕೊಂಡು ಬನ್ನಿ

Related Video