Asianet Suvarna News Asianet Suvarna News

ಕೊರೋನಾ ಆತಂಕ: ಫಟಾ ಫಟ್‌ ಅಂತ 10 ನಿಮಷದಲ್ಲೇ ಮುಗಿದ ಮದುವೆ!

ಕೇವಲ 10 ನಿಮಷದಲ್ಲೇ ಮುಗಿದ ಮದುವೆ| ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲಲ್ಇ ನಡೆದ ಮದುವೆ| ಮದುವೆಯಲ್ಲಿ ಎರಡೂ ಕುಟುಂಬದ ಆಪ್ತರಷ್ಟೇ ಜನರು ಆಗಮಿಸಿದ್ದರು|
 

First Published Mar 29, 2020, 3:12 PM IST | Last Updated Mar 29, 2020, 3:12 PM IST

ಮೈಸೂರು(ಮಾ.29): ಕೊರೋನಾ ಎಫೆಕ್ಟ್‌ನಿಂದ ಕೇವಲ 10 ನಿಮಷದಲ್ಲೇ ಮದುವೆ ಮುಗಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಇಂದು(ಭಾನುವಾರ) ನಡೆದಿದೆ. ಮದುವೆಯಲ್ಲಿ ಎರಡೂ ಕುಟುಂಬದ ಆಪ್ತರಷ್ಟೇ ಜನರು ಆಗಮಿಸಿದ್ದರು.

ಮಾನವೀಯತೆ ಮೆರೆದ NBF; 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಊಟ ವಿತರಣೆ

ಇಡೀ ದೇಶಾದ್ಯಂತ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಮದುವೆ, ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ನಿರ್ಬಂಧವಿದೆ. ಹೀಗಾಗಿ ಎರಡೂ ಕುಟುಂಬಳ ಜನರು ಮಾತ್ರ ಮದುವೆಗೆ ಬಂದು ವಧು, ವರರಿಗೆ ಆಶೀರ್ವದಿಸಿದ್ದಾರೆ. 
 

Video Top Stories