3ನೇ ದಿನಕ್ಕೆ ಲಾಕ್‌ಡೌನ್; ಹೇಗಿದೆ ನೋಡಿ ನಮ್ ಜನರ ರೆಸ್ಪಾನ್ಸ್!
- 3ನೇ ದಿನಕ್ಕೆ ಕಾಲಿಟ್ಟ ಭಾರತ ಲಾಕ್‌ಡೌನ್
- ಸೋಶಿಯಲ್ ಡಿಸ್ಟನ್ಸಿಂಗ್‌ಗೆ ಕ್ಯಾರೇ ಅನ್ನದ ಜನ
- ಪೊಲೀಸರಿಂದ ಮೈಕ್ ಬಳಸಿ ಘೋಷಣೆ ಮಾತ್ರ!
ಬೆಂಗಳೂರು (ಮಾ. 27): ಕೊರೋನಾ ವಿರುದ್ಧ ಸಮರದ ಭಾರತ ಲಾಕ್‌ಡೌನ್ 3ನೇ ದಿನಕ್ಕೆ ಕಾಲಿಟ್ಟಿದೆ. ಸೋಕು ಹರಡುವಿಕೆ ತಡೆಯಲು ಲಾಕ್‌ಡೌನ್, ಸೋಶಿಯಲ್ ಡಿಸ್ಟನ್ಸಿಂಗ್ ಪಾಲಿಸಿ ಎಂದು ಸರ್ಕಾರ ಪದೇ ಪದೇ ಮನವಿಮಾಡಿಕೊಳ್ಳುತ್ತಿದೆ. ಆದರೆ ಕ್ಯಾರೇ ಅನ್ನದ ಜನ ಮಾರುಕಟ್ಟೆಗಳಲ್ಲಿ ಜಮಾಯಿಸಿದ್ದಾರೆ. ಬೆಂಗ್ಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ದೃಶ್ಯ ಇಲ್ಲಿದೆ...
ವಿಜಯಪುರದಲ್ಲಿ ಎಪಿಎಂಸಿ ಲಾಕ್‌ಡೌನ್
"