ಎಣ್ಣೆ ಬೇಕು ಅಣ್ಣ... ಲಾಕ್ ಡೌನ್ ಮಧ್ಯೆಯೂ ಮದ್ಯಕ್ಕಾಗಿ ಮುಗಿಬಿದ್ದ ಪುರುಷರು-ಮಹಿಳೆಯರು

ಗದಗದ ಮದ್ಯಪ್ರಿಯರಿಗೆ ಏಪ್ರಿಲ್ ಫೂಲ್ ಶಾಕ್/ ಎಣ್ಣೆ ಸುಗುತ್ತದೆ ಎಂದು ಬಾರ್ ಮುಂದೆ ಕ್ಯೂ ಹಚ್ಚಿದ ಜನ/ ಮದ್ಯ ಖರೀಸಿದಲು ಮಹಿಳೆಯರು ಬಂದಿದ್ದರು

Share this Video
  • FB
  • Linkdin
  • Whatsapp

ಗದಗ(ಏ. 01) ಗದಗದ ಮದ್ಯ ಪ್ರಿಯರೆಲ್ಲಾ ಏಪ್ರಿಲ್ ಫೂಲ್ ಆಗಿದ್ದಾರೆ. ಇವತ್ತು ಬಾರ್ ಮತ್ತು ವೈನ್ ಸ್ಟೋರ್ ಓಪನ್ ಆಗುತ್ತವೆ ಎಂದು ಯಾರೋ ಹಬ್ಬಿಸಿದ್ದ ಸುದ್ದಿ ನಂಬಿ ಬಾರ್ ಎದುರು ಕ್ಯೂ ಹಚ್ಚಿ ನಿಂತಿದ್ದರು.

ಒಬ್ಬನಿಂದ 13 ಜನರಿಗೆ ಕೊರೋನಾ, ಮೈಸೂರು ಗಂಡಾಂತರ

ಯಾರೋ ಒಳ್ಳೆಯ ಐಡಿಯಾ ಮಾಡಿಯೇ ಹೀಗೆ ಸುದ್ದಿ ಹಬ್ಬಿಸಿದ್ದಾರೆ. ಇವತ್ತು ಒಂದೇ ದಿನ ಬಾರ್ ಓಪನ್ ಆಗುತ್ತದೆ ಎಂದು ಹರಿದು ಬಂದ ವದಂತಿಯನ್ನೇ ನಂಬಿ ಫೂಲ್ ಆಗಿದ್ದಾರೆ.

Related Video