ಕೊರೋನಾ ಗೆಲ್ಲುವುದು ಹೇಗಣ್ಣಾ? ಡಾಕ್ಟರ್ ಕೊಡ್ತಾರೆ ಉತ್ತರ ಅಣ್ಣಾ!

ಕೊರೋನಾ ಭೀತಿಯಿಂದಾಗಿ ಸ್ವಲ್ಪ ಕೆಮ್ಮು, ಕಫ, ಜ್ವರ ಬಂದ್ರೆ ಸಾಕು ಕೆಲವರು ಹೆದರಿಕೊಳ್ಳುತ್ತಿದ್ದಾರೆ. ಡಿಪ್ರೆಶನ್‌ಗೆ ಹೋಗುತ್ತಿದ್ದಾರೆ. ನನಗೆ ಕೊರೋನಾ ಬಂದು ಬಿಡ್ತೆನೋ ಅಂತ ಗಾಬರಿಗೊಳ್ಳುತ್ತಿದ್ದಾರೆ. ಡಾಕ್ಟರ್ ಇದ್ದಲ್ಲಿಗೆ ಹೋಗುತ್ತಿದ್ದಾರೆ. ಅಷ್ಟಕ್ಕೂ ಕೊರೋನಾ ಲಕ್ಷಣಗಳೇನು? ಯಾವ ಲಕ್ಷಣಗಳು ಕಂಡು ಬಂದರೆ ವೈದ್ಯರಲ್ಲಿಗೆ ಹೋಗಬೇಕು? ಎಂಬೆಲ್ಲಾ ಅನುಮಾನಗಳಿಗೆ ಖ್ಯಾತ ಮಾನಸಿಕ ತಜ್ಞೆಯಾ ಡಾ. ರಜಪಿ ಪಿ ಉತ್ತರಿಸಿದ್ದಾರೆ. ಇವರು ಕೊರೋನಾ ಬಂದು ಕ್ವಾರಂಟೈನ್ ಆದವರಿಗೆ ಕೌನ್ಸಲಿಂಗ್ ಮಾಡಿ ಅವರಲ್ಲಿ ಭರವಸೆ ಮೂಡಿಸಿದ ಹೆಗ್ಗಳಿಕೆ ಇವರದ್ದು. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ! 

First Published Apr 5, 2020, 1:52 PM IST | Last Updated Apr 5, 2020, 1:52 PM IST