Asianet Suvarna News Asianet Suvarna News

ಕೊರೋನಾ ಕ್ವಾರಂಟೈನ್‌ನಲ್ಲಿರುವವರ ಪತ್ತೆಗೂ ಬಂತು App; ಸೋಂಕಿತರ ಬಗ್ಗೆ ಸಿಗುತ್ತೆ ಮಾಹಿತಿ

ಸರ್ಕಾರಗಳಿಗೆ ಹೋಂ ಕ್ವಾರಂಟೈನ್‌ನಲ್ಲಿರುವವರನ್ನು ಹಿಡಿದಿಡುವುದೇ ಒಂದು ದೊಡ್ಡ ಸವಾಲಾಗಿದೆ. ಮನೆಯಿಂದ ಹೊರ ಬರಬೇಡಿ ಎಂದು ಹಣೆ ಮೇಲೆ, ಕೈ ಮೇಲೆ ಸೀಲ್ ಹಾಕಿದ್ರೂ ಕೂಡಾ ಪದೇ ಪದೇ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಅನುಕೂಲ ಆಗಲಿ ಅಂತ ಇಲ್ಲೊಬ್ಬರು ಹೋಂ ಕ್ವಾರಂಟೈನ್‌ನಲ್ಲಿರುವವರ ಪತ್ತೆಗೆ App ನ್ನು ಕಂಡು ಹಿಡಿದಿದ್ದಾರೆ. ಏನಿದು App? ಹೇಗೆ ಕೆಲಸ ಮಾಡುತ್ತದೆ ಇದು? 

 

ಬೆಂಗಳೂರು (ಏ. 01): ಸರ್ಕಾರಗಳಿಗೆ ಹೋಂ ಕ್ವಾರಂಟೈನ್‌ನಲ್ಲಿರುವವರನ್ನು ಹಿಡಿದಿಡುವುದೇ ಒಂದು ದೊಡ್ಡ ಸವಾಲಾಗಿದೆ. ಮನೆಯಿಂದ ಹೊರ ಬರಬೇಡಿ ಎಂದು ಹಣೆ ಮೇಲೆ, ಕೈ ಮೇಲೆ ಸೀಲ್ ಹಾಕಿದ್ರೂ ಕೂಡಾ ಪದೇ ಪದೇ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಅನುಕೂಲ ಆಗಲಿ ಅಂತ ಇಲ್ಲೊಬ್ಬರು ಹೋಂ ಕ್ವಾರಂಟೈನ್‌ನಲ್ಲಿರುವವರ ಪತ್ತೆಗೆ App ನ್ನು ಕಂಡು ಹಿಡಿದಿದ್ದಾರೆ. ಏನಿದು App? ಹೇಗೆ ಕೆಲಸ ಮಾಡುತ್ತದೆ ಇದು? 

ನಿಜಾಮುದ್ದೀನ್‌ಗೆ ತೆರಳಿದ್ದವರು ಕೂಡಲೇ ತಿಳಿಸಿ, ಇಲ್ಲಿದೆ ಸಹಾಯವಾಣಿ ಸಂಖ್ಯೆ