ಲಾಕ್‌ಡೌನ್: ಕೆಲ್ಸ ಇಲ್ಲ...ಹಣವಿಲ್ಲ...ಆದ್ರೂ ಫೀ ಕಟ್ಟುವಂತೆ ಶಾಲೆ ಆರ್ಡರ್
ಕೊರೋನಾ ಮಾರಿ ವ್ಯಾಪಿಸುತ್ತಿರುವುದರಿಂದ ಇಡೀ ದೇಶವನ್ನೇ ಲಾಕ್‌ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಕೆಲಸವಿಲ್ಲ. ಇದರಿಂದ ಹಣ ಎಲ್ಲಿಂದ ಬರುತ್ತೆ. ಹೀಗಿರುವಾಗ ಬೆಂಗಳೂರಿನ ಶಾಲೆಯೊಂದು ಮಕ್ಕಳ ಫೀ ಕಟ್ಟುವಂತೆ ಆದೇಶ ನೀಡಿದೆ.
ಬೆಂಗಳೂರು, (ಮಾ.28): ಕೊರೋನಾ ಮಾರಿ ವ್ಯಾಪಿಸುತ್ತಿರುವುದರಿಂದ ಇಡೀ ದೇಶವನ್ನೇ ಲಾಕ್‌ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಕೆಲಸವಿಲ್ಲ. ಇದರಿಂದ ಹಣ ಎಲ್ಲಿಂದ ಬರುತ್ತೆ.
ಭಾರತ ಲಾಕ್‌ಡೌನ್: ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ರಾಹಕರ ಸುಲಿಗೆಗೆ ಮುಂದಾದ ವ್ಯಾಪಾರಸ್ಥರು
ಹೀಗಿರುವಾಗ ಬೆಂಗಳೂರಿನ ಶಾಲೆಯೊಂದು ಮಕ್ಕಳ ಫೀ ಕಟ್ಟುವಂತೆ ಆದೇಶ ನೀಡಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.