Asianet Suvarna News Asianet Suvarna News

ಪ್ರಪಂಚ ಬಿಡದ ಕೊರೋನಾ ಕೇಡಿ, ನಿಖಿಲ್-ರೇವತಿ ಸರಳ ಮದುವೆಗೆ ರೆಡಿ

ನಿಗದಿಯಂತೆ ನಡೆಯಲಿದೆ ನಿಖಿಲ್ ರೇವತಿ ಕಲ್ಯಾಣ/ ಸರಳ ವಿವಾಹಕ್ಕೆ ಒಪ್ಪಿಕೊಂಡಿವೆ ಎರಡು ಕುಟುಂಬಗಳು/ ಮದುವೆಗೆ ಸಾಕ್ಷಿಯಾಗಲಿದ್ದಾರೆ ಇಪ್ಪತ್ತು ಜನ/ ವಧು ರೇವತಿ ಮನೆಯಲ್ಲಿ ಕಲ್ಯಾಣೋತ್ಸವ

First Published Mar 29, 2020, 7:48 PM IST | Last Updated Mar 31, 2020, 5:20 PM IST

ಬೆಂಗಳೂರು(ಮಾ.29) ಕೊರೋನಾ ವೈರಸ್ ಕಾರಣಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ಲಾಕ್ ಡೌನ್ ನಿಖಿಲ್ ಕುಮಾರಸ್ವಾಮಿ ಅವರ ವಿವಾಹದ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗಿತ್ತು.

ನಾದ್ನಿ ಹುಟ್ಟುಹಬ್ಬ ಆಚರಿಸಿದ ನಿಖಿಲ್‌; ಇದೆಲ್ಲಾ ಲಾಕ್‌ಡೌನ್‌ ಟೈಮಲ್ಲಾ?...

ಆದರೆ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ನಿಗದಿ ಮಾಡಿದ ಮುಹೂರ್ತದಲ್ಲಿಯೇ ನಡೆಯಲಿದೆ. ಎರಡು ಕುಟುಂಬಗಳು ಸರಳ ವಿವಾಹಕ್ಕೆ ಒಪ್ಪಿವೆ ಎಂಬ ಮಾಹಿತಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

"

Video Top Stories