ನಾದ್ನಿ ಹುಟ್ಟುಹಬ್ಬ ಆಚರಿಸಿದ ನಿಖಿಲ್‌; ಇದೆಲ್ಲಾ ಲಾಕ್‌ಡೌನ್‌ ಟೈಮಲ್ಲಾ?

First Published 29, Mar 2020, 3:05 PM

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್‌ ಕುಮಾರಸ್ವಾಮಿ ನಾದಿನಿ ಸುಷ್ಮಾ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೇ ಫೋಟೋ ವೈರಲ್‌ ಆಗುವ ಮುನ್ನ ಯಾವಾಗ ಸೆರೆ ಹಿಡಿದಿರುವುದು ಎಂದು anticipatory ಬೇಲ್ ಹಾಕಿದ್ದಾರೆ ನೋಡಿ....

ನಿಖಿಲ್‌ ಕುಮಾರಸ್ವಾಮಿ ಭಾವಿ ಪತ್ನಿ ರೇವತಿ ತಂಗಿ ಸುಷ್ಮಾ  ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ ನಿಖಿಲ್‌ ಮೊದಲೇ anticipatory ಬೇಲ್ ಪಡೆದಿದ್ದಾರೆ.

ಹೌದು! ಈ ಫೋಟೋವನ್ನು ಭಾರತ್‌ ಲಾಕ್‌ಡೌನ್‌ ಮುಂಚೇನೆ ಸೆರೆ ಹಿಡಿದಿರುವುದೆಂದು ಹೇಳಿದ್ದಾರೆ.

ನಿಖಿಲ್‌, ರೇವತಿ ಹಾಗೂ ಸುಷ್ಮಾ ಮೂವರು ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ವಿಭಿನ್ನವಾಗಿದೆ.

ಯುಗಾದಿ ಹಬ್ಬದ ದಿನ ಲಾಕ್‌ಡೌನ್‌ ಇದ್ದರೂ ಭಾವಿ ಪತ್ನಿ ರೇವತಿ ಅವರನ್ನು ಭೇಟಿ ಮಾಡಿದ ನಿಖಿಲ್‌ ಅವರನ್ನು ನೆಟ್ಟಿಗರು ಟಾರ್ಗೆಟ್ ಮಾಡಿದ್ದರು.

ಮಾಡಿರುವುದು ತಪ್ಪು ಎಂದು ನಿಖಿಲ್‌ ಮಾಧ್ಯಮದ ಎದುರು ಕ್ಷಮೆ ಕೇಳಿದ್ದಾರೆ.

ಕೊರೋನಾ ವೈರಸ್‌  ದಿನಕೂಲಿ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿರುವ ಕಾರಣ ನಿಖಿಲ್‌ 37 ಲಕ್ಷ ಹಣ ನೀಡಿ ಸಹಾಯ ಮಾಡಿದ್ದಾರೆ.

ನಿಖಿಲ್‌ ಹಾಗೂ ರೇವತಿ ವಿವಾಹ ಏಪ್ರಿಲ್ 17ರಂದು ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್‌ ಹೆಚ್ಚಾದ ಕಾರಣ ಕುಟುಂಬದಲ್ಲಿ ಸರಳವಾಗಿ ಆಚರಣೆ  ಮಾಡುವುದಾಗಿ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ನಿಖಿಲ್‌ ಹಾಗೂ ರೇವತಿ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಬ್ಬರೂ ಒಂದೇ ಫೋಸ್‌ನಲ್ಲಿ ನಿಲ್ಲುತ್ತಾರೆ ಎಂದು ಅಭಿಮಾನಿಗಳು ಬೇರೆ ಶೈಲಿಯಲ್ಲಿ ಫೊಟೋ ಅಪ್ಲೋಡ್ ಮಾಡಲು ಬೇಡಿಕೊಂಡಿದ್ದಾರೆ.

loader