ಕೊರೋನಾ ಶಂಕಿತರ ಹೋಮ್ ಕ್ವಾರಂಟೈನ್‌ಗೆ ಚಾಮರಾಜನಗರ ಉದ್ಯಮಿಯ ದಿಟ್ಟ ನಿರ್ಧಾರ, ಜನರಿಂದ ಮೆಚ್ಚುಗೆ!

ಕರೋನಾ ವೈರಸ್ ಸೋಂಕಿತರ ಚಿಕಿತ್ಸಗೆ ಆಸ್ಪತ್ರೆ ವಾರ್ಡ್‌ಗಳು ಸಾಕಾಗತ್ತಿಲ್ಲ. ಇದರ ಜೊತೆಗೆ ಹೋಮ್ ಕ್ವಾರಂಟೈನ್ ಕೂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.  ಈ ಸಂದರ್ಭದಲ್ಲಿ  ಚಾಮರಾಜನಗರದ ಉದ್ಯಮಿ ತೆಗೆದುಕೊಂಡ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಉದ್ಯಮಿ ತೆಗೆದುಕೊಂಡ ನಿರ್ಧಾರವೇನು? ಇಲ್ಲಿದೆ ನೋಡಿ.
 

First Published Mar 27, 2020, 10:29 PM IST | Last Updated Mar 27, 2020, 10:29 PM IST

ಚಾಮರಾಜನಗರ(ಮಾ.27): ಕರೋನಾ ವೈರಸ್ ಸೋಂಕಿತರ ಚಿಕಿತ್ಸಗೆ ಆಸ್ಪತ್ರೆ ವಾರ್ಡ್‌ಗಳು ಸಾಕಾಗತ್ತಿಲ್ಲ. ಇದರ ಜೊತೆಗೆ ಹೋಮ್ ಕ್ವಾರಂಟೈನ್ ಕೂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.  ಈ ಸಂದರ್ಭದಲ್ಲಿ  ಚಾಮರಾಜನಗರದ ಉದ್ಯಮಿ ತೆಗೆದುಕೊಂಡ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಉದ್ಯಮಿ ತೆಗೆದುಕೊಂಡ ನಿರ್ಧಾರವೇನು? ಇಲ್ಲಿದೆ ನೋಡಿ.

Video Top Stories