ಮೈಸೂರಿನಲ್ಲಿಂದು ಮತ್ತೆ 5 ಕೊರೋನಾ ಸೋಂಕು ಪ್ರಕರಣಗಳು ಪತ್ತೆ..!

ಮೈಸೂರಿನ 47 ಕೊರೋನಾ ವೈರಸ್ ಸೋಂಕಿತರ ಪ್ರಕರಣಗಳಲ್ಲಿ 36 ಕೇಸ್‌ಗಳಿಗೆ ಜ್ಯುಬಿಲಿಯಂಟ್ ನಂಟು ಇರುವುದು ಖಚಿತವಾಗಿದೆ. ಶನಿವಾರ 5 ಜ್ಯುಬಿಲಿಯಂಟ್ ನೌಕರರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

First Published Apr 11, 2020, 5:17 PM IST | Last Updated Apr 11, 2020, 5:17 PM IST

ಮೈಸೂರು(ಏ.11): ನಂಜನಗೂಡಿನಲ್ಲಿ ಜ್ಯುಬಿಲಿಯಂಟ್ ಕಾರ್ಖಾನೆಯ ಕೊರೋನಾ ವೈರಸ್ ನಂಜು ಮತ್ತಷ್ಟು ವ್ಯಾಪಿಸುತ್ತಲೇ ಇದೆ. ಶನಿವಾರ(ಏ.11)ವಾದ ಇಂದು ಮೈಸೂರಿನಲ್ಲೇ 5 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.

ಕೊರೋನಾ ಫೈಟ್: ಪೊಲೀಸರ ನಿಸ್ವಾರ್ಥ ಸೇವೆಗೆ ಸಲಾಂ ಎಂದ ಕ್ಯಾಪ್ಟನ್ ವಿರಾಟ್ ಕೊಹ್ಲಿ

ಮೈಸೂರಿನ 47 ಕೊರೋನಾ ವೈರಸ್ ಸೋಂಕಿತರ ಪ್ರಕರಣಗಳಲ್ಲಿ 36 ಕೇಸ್‌ಗಳಿಗೆ ಜ್ಯುಬಿಲಿಯಂಟ್ ನಂಟು ಇರುವುದು ಖಚಿತವಾಗಿದೆ. ಶನಿವಾರ 5 ಜ್ಯುಬಿಲಿಯಂಟ್ ನೌಕರರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಚಿಕ್ಕಬಳ್ಳಾಪುರದಲ್ಲೂ ಸೀಲ್‌ಡೌನ್: ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಪ್ರತಿದಿನ ಮೈಸೂರು ಭಾಗದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿರುವುದು ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Video Top Stories