ಅನಗತ್ಯವಾಗಿ ರಸ್ತೆಗಿಳಿದ ವಾಹನ ಜಪ್ತಿ; ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕಮಿಷನರ್ ವಾರ್ನಿಂಗ್!

ಭಾರತ ಲಾಕ್‌ಡೌನ್ ಆಗಿದ್ದರೂ ಹಲವರು ಮನೆಯಲ್ಲಿರಲು ಸಾಧ್ಯವಾಗದೆ ಅನಗತ್ಯವಾಗಿ ರಸ್ತೆಗಳಿಯುತ್ತಿದ್ದಾರೆ. ಹೀಗೆ ಅನವಶ್ಯಕವಾಗಿ ರಸ್ತೆಗಿಳಿದವರಿಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಸಿ ಮುಟ್ಟಿಸಿದ್ದಾರೆ. ಸುಖಾಸುಮ್ಮನೆ ವಾಹನ ಏರಿ ತುರುಗಾಡುತ್ತಿದ್ದವರ ವಾಹನ ಜಪ್ತಿ ಮಾಡಲಾಗಿದೆ. 

First Published Apr 1, 2020, 6:53 PM IST | Last Updated Apr 1, 2020, 6:53 PM IST

ಬೆಂಗಳೂರು(ಏ.01): ಭಾರತ ಲಾಕ್‌ಡೌನ್ ಆಗಿದ್ದರೂ ಹಲವರು ಮನೆಯಲ್ಲಿರಲು ಸಾಧ್ಯವಾಗದೆ ಅನಗತ್ಯವಾಗಿ ರಸ್ತೆಗಳಿಯುತ್ತಿದ್ದಾರೆ. ಹೀಗೆ ಅನವಶ್ಯಕವಾಗಿ ರಸ್ತೆಗಿಳಿದವರಿಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಸಿ ಮುಟ್ಟಿಸಿದ್ದಾರೆ. ಸುಖಾಸುಮ್ಮನೆ ವಾಹನ ಏರಿ ತುರುಗಾಡುತ್ತಿದ್ದವರ ವಾಹನ ಜಪ್ತಿ ಮಾಡಲಾಗಿದೆ. 

Video Top Stories