ಸಲ್ಮಾನ್ ಸಿಂಗಲ್ ಆಗಿ ಉಳಿಯಲು ಆ ಕಾಯಿಲೆ ಕಾರಣನಾ?

ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಬಗ್ಗೆ ಬಿ ಟೌನ್ ಅಂಗಳದಲ್ಲಿ ಇಂಥದ್ದೊಂದು ಸುದ್ದಿ ಜೋರಾಗಿ ಹರಿದಾಡ್ತಾ ಇದೆ. ಸಲ್ಮಾನ್​ಗೆ ಒಂದು ಮಾರಣಾಂತಿಕ ಕಾಯಿಲೆ ಬೆನ್ನುಬಿದ್ದಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಭಯದಲ್ಲೇ ಸಮಯ ಕಳೀತಿರೋ ಸಲ್ಮಾನ್, ಅದೇ ಕಾರಣಕ್ಕೆ ಸಿಂಗಲ್ ಆಗಿ ಉಳಿಸಿದ್ದಾರಂತೆ.

Share this Video

ಖುದ್ದು ಸಲ್ಮಾನ್ ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ದಿ ಗ್ರೇಟ್ ಇಂಡಿಯನ್ ಕಪೀಲ್ ಶೋನಲ್ಲಿ ಭಾಗಿಯಾಗಿದ್ರು. ತಮ್ಮ ಹಿಂದಿನ ಸಿನಿಮಾ ಸಿಕಂದರ್ ಸೋಲು, ಆಮೀರ್ ಮೂರನೇ ಮದುವೆ ಬಗ್ಗೆ ಸಲ್ಲು ತಮಾಷೆ ಮಾಡಿದ್ದ ಪ್ರೋಮೋ ವೈರಲ್ ಆಗಿತ್ತು. 

Related Video