ಹೊಸ ಅವತಾರದಲ್ಲಿ ಕಿರುತೆರೆ ನಟಿ; ಸೇಫ್ಟಿ ಪಿನ್ ಡ್ರೆಸ್‌ಸ್ನಲ್ಲಿ ಊರ್ಫಿ ಜಾವೇದ್ ರಂಗು!

ಬಾಲಿವುಡ್ ಕಿರುತೆರೆ ನಟಿ ಊರ್ಫಿ ಜಾವೇದ್ (Urfi Javed) ವಿಭಿನ್ನ ಡ್ರೆಸ್‌ಗಳನ್ನು ತೊಡುವುದರಲ್ಲಿ ಹೆಸರುವಾಸಿ. ಇತ್ತೀಚೆಗಷ್ಟೆ ಊರ್ಫಿ ಜಾವೇದ್ (Urfi Javed) ಬಾಂಬೆ ಮಿಠಾಯಿಂದ ಮಾಡಿದ ಡ್ರೆಸ್ ಹಾಕಿಕೊಂಡು ತಿರುಗಾಡಿದ್ರು. ಆ ವೀಡಿಯೋವನ್ನ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಟ್ರೋಲ್ ಆಗಿದ್ರು. 

Share this Video
  • FB
  • Linkdin
  • Whatsapp

ಬಾಲಿವುಡ್ ಕಿರುತೆರೆ ನಟಿ ಊರ್ಫಿ ಜಾವೇದ್ (Urfi Javed) ವಿಭಿನ್ನ ಡ್ರೆಸ್‌ಗಳನ್ನು ತೊಡುವುದರಲ್ಲಿ ಹೆಸರುವಾಸಿ. ಇತ್ತೀಚೆಗಷ್ಟೆ ಊರ್ಫಿ ಜಾವೇದ್ (Urfi Javed) ಬಾಂಬೆ ಮಿಠಾಯಿಂದ ಮಾಡಿದ ಡ್ರೆಸ್ ಹಾಕಿಕೊಂಡು ತಿರುಗಾಡಿದ್ರು. ಆ ವೀಡಿಯೋವನ್ನ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಟ್ರೋಲ್ ಆಗಿದ್ರು.

ಇದೀಗ ಊರ್ಫಿ ಜಾವೇದ್, ಹೆಣ್ಣುಮಕ್ಕಳು ಬಳಸೋ ಸೇಫ್ಟಿ ಪಿನ್ನಿನಿಂದ ಡಿಸೈನ್ ಮಾಡಿರೋ ಡ್ರೆಸ್ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸಾವಿರಾರು ಸೇಫ್ಟಿ ಪಿನ್‌ಗಳನ್ನು ಬಳಸಿ ಸಿದ್ಧಪಡಿಸಿರೋ ಡ್ರೆಸ್‌ನಲ್ಲಿ ಊರ್ಫಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.

Related Video