ಮುತ್ತಪ್ಪ ರೈ ಆಗ್ತಿದ್ದಾರಾ ಉಪೇಂದ್ರ.? ಕುತೂಹಲ ಮೂಡಿಸಿದೆ ಆರ್‌ಜಿವಿ ಟ್ವೀಟ್..!

ರಾಮ್‌ಗೋಪಾಲ್‌ ವರ್ಮಾ (Ram Gopal Verma) ಉಪೇಂದ್ರ (Upendra) ಕಾಂಬಿನೇಶನ್‌ನಲ್ಲಿ ಹೊರ ಬರುತ್ತಿರುವ ಹೊಸ ಸಿನಿಮಾ ‘ಆರ್‌’.‘ಉಪೇಂದ್ರ ಅವರ ಜೊತೆಗೆ ನನ್ನ ಹೊಸ ಚಿತ್ರ ಘೋಷಿಸಲು ಖುಷಿಯಾಗುತ್ತಿದೆ ಎಂದು ಆರ್‌ಜಿವಿ ಟ್ವೀಟ್‌ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ರಾಮ್‌ಗೋಪಾಲ್‌ ವರ್ಮಾ (Ram Gopal Verma) ಉಪೇಂದ್ರ (Upendra) ಕಾಂಬಿನೇಶನ್‌ನಲ್ಲಿ ಹೊರ ಬರುತ್ತಿರುವ ಹೊಸ ಸಿನಿಮಾ ‘ಆರ್‌’.‘ಉಪೇಂದ್ರ ಅವರ ಜೊತೆಗೆ ನನ್ನ ಹೊಸ ಚಿತ್ರ ಘೋಷಿಸಲು ಖುಷಿಯಾಗುತ್ತಿದೆ. ಇದು ಭಾರತೀಯ ಪಾತಕ ಜಗತ್ತಿನ ಇತಿಹಾಸದಲ್ಲಿ ಬರುವ ಯುನಿಕ್‌ ಗ್ಯಾಂಗ್‌ಸ್ಟರ್‌ ಕತೆ. ಸ್ಟಾರ್ ಪ್ರೊಡಕ್ಷನ್ಸ್‌ ಈ ಚಿತ್ರ ನಿರ್ಮಿಸುತ್ತಿದೆ’ ಎಂದು ಆರ್‌ಜಿವಿ ಟ್ವೀಟ್‌ ಮಾಡಿದ್ದಾರೆ. 

KGF 2 Trailer: ನಿರೂಪಣೆಗೆ ಬರಲಿದ್ದಾರೆ ಬಾಲಿವುಡ್ ನಿರ್ದೇಶ, ಕ್ಯಾಮೆರಾಗಳಿಗೆ ಪ್ರವೇಶವಿಲ್ಲ!

ಇದರ ಜೊತೆಗೆ ಉಪೇಂದ್ರ ಅವರ ಲುಕ್‌ ಇರುವ ವೀಡಿಯೋ ಝಲಕ್‌ ಇದೆ. ಕಡುಗೆಂಪು ಬಣ್ಣದ ಉಡುಗೆಯಲ್ಲಿ ಚಾಕುವನ್ನು ತಿರು ತಿರುಗಿಸಿ ನೋಡುತ್ತಾ ಅದಕ್ಕೆ ಮುತ್ತಿಡುವ ಉಪೇಂದ್ರ ನಟನೆ ಫ್ಯಾನ್ಸ್‌ ಮೆಚ್ಚುಗೆ ಗಳಿಸಿದೆ. ಇದೊಂದು ಡೆಡ್ಲೀ ಕಾಂಬಿನೇಶನ್‌ ಎಂದು ಜನ ಹೊಗಳುತ್ತಿದ್ದಾರೆ.

Related Video