'ಬಾಂಡ್ ಆಫ್ ತೆಲುಗು ಸಿನಿಮಾ': ದಾಖಲೆಗಳ ಸರದಾರ ಕೃಷ್ಣ

ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರು ‘ಬಾಂಡ್ ಆಫ್ ತೆಲುಗು ಸಿನಿಮಾ’ ಎಂದೇ ಹೆಸರಾಗಿದ್ದವರು . ಇಂದಿಗೂ ಅವರ ಸಿನಿಮಾಗಳು ಯುವ ಪೀಳಿಗೆಗೆ ಸ್ಫೂರ್ತಿ.

Share this Video
  • FB
  • Linkdin
  • Whatsapp

ಕೃಷ್ಣ ಅವರು 1964ರಲ್ಲಿ ತೆರೆಕಂಡ ತೇನ ಮನಸಲು ಸಿನಿಮಾ ಮೂಲಕ ದೊಡ್ಡ ಹೆಸರು ಮಾಡಿದ್ರು. ಅವರು ನಟನೆ ಮಾತ್ರವಲ್ಲದೇ 16 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅವರು ಅತಿ ಹೆಚ್ಚು ಸೂಪರ್ ಹಿಟ್ ಸಿನಿಮಾ ಕೊಟ್ಟ ತೆಲುಗಿನ ಸ್ಟಾರ್ ನಟ. ಹಾಗೂ ರಾಜಕಾರಣದಲ್ಲೂ ಇದ್ದ ಅವರು, ಲೋಕಸಭೆ ಸದಸ್ಯರಾಗಿದ್ರು. ಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಸಿಕ್ಕಿದೆ. ಬರೋಬ್ಬರಿ 55 ವರ್ಷಗಳ ಕಾಲ ಕೃಷ್ಣ ಅವರು, ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹಿಗ್ಗಾಮುಗ್ಗಾ ಟ್ರೋಲ್; ರಾವಣನ ಗಡ್ಡ ತೆಗೆಯಲು ನಿರ್ಧರಿಸಿದ 'ಆದಿಪುರುಷ್' ತಂಡ

Related Video